Published
2 years agoon
By
Akkare News
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ )ಬೆಂಗಳೂರು
ಪುತ್ತೂರು ತಾಲೂಕು ಶಾಖೆ ಅರ್ಪಿಸುವ ಕಲಾಸಂಗಮ ಕಲಾವಿದರಿಂದ ಮೇ 9 ಗುರುವಾರ ಸಂಜೆ 6 ಗಂಟೆಗೆ ಪುತ್ತೂರಿನ ಪುರ ಭವನದಲ್ಲಿ ಮೇ 9 ಗುರುವಾರ ‘ ಮೈತಿದಿ ‘ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.






