Published
12 months agoon
By
Akkare NewsMedia error: Format(s) not supported or source(s) not found
Download File: https://akkarenews.com/wp-content/uploads/2024/05/VID-20240519-WA0007.mp4?_=1ಚಿಕ್ಕಮಗಳೂರು :ಮೇ 19,ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ರಾಜ್ಯದಾದ್ಯಂತ ಮನೆಮಾತಾದ ಮಾವಳ್ಳಿ ಬಿರಿಯಾನಿ ರೆಸ್ಟೋರೆಂಟ್ ಇಂದು ಸ್ಥಳೀಯ ಶಾಸಕರಾದ ತಮ್ಮಯ್ಯ ಗೌಡ ಉದ್ಘಾಟನೆ ಮಾಡಿ ಸಂಸ್ಥೆಗೆ ಶುಭವನ್ನು ಕೋರಿದ್ದಾರೆ. ನಮ್ಮ ರೆಸ್ಟೋರೆಂಟ್ ನಲ್ಲಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಹಾಗೂ ವಿವಿಧ ಶೈಲಿಯ ಖಾದ್ಯಗಳು ದೊರೆಯುತ್ತದೆ .ಮತ್ತು ಬೆಂಗಳೂರಿನಲ್ಲಿ ನಮ್ಮ ಸಂಸ್ಥೆಯು ಗ್ರಾಹಕರ ಮನೆಮಾತಾದ ಸಂಸ್ಥೆ ಎಂದು ಹೋಟೆಲ್ ಮಾಲಕರಾದ ಮಂಜುನಾಥ್ ಮತ್ತು ರಂಗಸ್ವಾಮಿಯವರು ತಿಳಿಸಿರುತ್ತಾರೆ