Published
7 months agoon
By
Akkare Newsಪುತ್ತೂರು ಮೇ 23 ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು,ರಾಜ್ಯಗಳಲ್ಲಿ ಮತ್ತು ಭಾರತಾದ್ಯಂತ ಕೃಷಿ ಯಂತ್ರೋಪಕರಣಗಳಿಗೆ ಪ್ರಖ್ಯಾತ ಪಡೆದಿರುವ , ಪುತ್ತೂರಿನ ನಂಬರ್ ಒನ್ ಎಸ್ ಆರ್ ಕೆ ಲಾಡೆರ್ಸ್ ನ ಬೆಳ್ಳಿ ಹಬ್ಬ ಸಂಭ್ರಮಾಚರಣೆಯಲ್ಲಿದ್ದು,
ಆ ಪ್ರಯುಕ್ತ ಅದ್ದೂರಿ ಸಮಾರೋಪ ಸಮಾರಂಭ ಮೇ 25 ಶನಿವಾರದಂದು ಅಪರಾಹ್ನ ಗಂಟೆ ೨ ರಿಂದ ಕಡಬ ತಾಲೂಕಿನ ಕೊಯಿಲ ಕಲಾಯಿ ಗುತ್ತು ನಲ್ಲಿ ನಡೆಯಲಿದೆ .