ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮಾಹಿತಿ

ಪುತ್ತಿಲ ಪರಿವಾರ ಕುರಿಯ ಮತ್ತು ಕೆಮ್ಮಿಂಜೆ (ಗ್ರಾಮಾಂತರ )ಸಮಿತಿಯವತಿಯಿಂದ “ಸಾರ್ವಜನಿಕ ಶ್ರೀ ಸಿದ್ಧಿ ವಿನಾಯಕ ವ್ರತ ಪೂಜೆ”

Published

on

ಪುತ್ತೂರು.ಡಿ 12. ಪುತ್ತಿಲ ಪರಿವಾರ ಕುರಿಯ ಮತ್ತು ಕೆಮ್ಮಿಂಜೆ (ಗ್ರಾಮಾಂತರ )ಸಮಿತಿ ಯ ವತಿಯಿಂದ ದಿನಾಂಕ 16/12/2023 ನೇ ಶನಿವಾರ ಸಂಜೆ ಗಂಟೆ 4.30ರಿಂದ ನೈತಾಡಿ -ಕಲ್ಲಗುಡ್ಡೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಸಿದ್ಧಿ ವಿನಾಯಕ ವ್ರತ ಪೂಜೆ, ಭಜನೆ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ಮತ್ತು ನಾಟಕ “ಕುಡ ಒಂಜಾಕ “.


ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾರ್ಯಕ್ರಮದ ಸಂಘಟಕರು ತಿಳಿಸಿರುತ್ತಾರೆ

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version