Published
11 months agoon
By
Akkare News
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಜಿ.ಜೆ, ಅತಿಥಿಗಳಾಗಿ ಆಗಮಿಸಿದ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಸೈಯದ್ ಅಪ್ರೀದಿ ಅವರು ನಿವೃತ್ತಿ ಮತ್ತು ಪದೋನ್ನತಿ ಹೊಂದಿದ್ದ ಇಬ್ಬರಿಗೂ ಶುಭ ಹಾರೈಸಿ ಅನಿಸಿಕೆ ವ್ಯಕ್ತಪಡಿಸಿದರು.
ಎಸ್.ಐ ನಂದಕುಮಾರ್, ನಿವೃತ್ತಿ ಗೊಂಡ ಎ.ಎಸ್.ಐ ನಾರಾಯಣ ಗೌಡ ಅವರ ಪತ್ನಿ ಚಂದ್ರಾವತಿ ಮತ್ತು ಮಕ್ಕಳು ಹಾಗೂ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮಾರುತಿ, ರೈಟರ್ ದಿನೇಶ್, ಹೆಡ್ಕಾನ್ಸ್ಟೇಬಲ್ ಸ್ಕರಿಯ,ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು