Connect with us

ರಾಜಕೀಯ

ಎನ್‌ಡಿಎ ಮಿತ್ರರಿಂದ ಲಿಖಿತ ಭರವಸೆ ಪಡೆದ ನರೇಂದ್ರ ಮೋದಿ

Published

on

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರನೇ ಅವಧಿಯಲ್ಲಿ ಸರ್ಕಾರ ರಚಿಸಲು ಎನ್ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ಬೆಂಬಲದ ಲಿಖಿತ ಭರವಸೆ ನೀಡಿದೆ. ಇದರೊಂದಿಗೆ ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದೆ. ಇತ್ತ ವಿರೋಧ ಪಕ್ಷಗಳ ಐಎನ್‌ಡಿಐಎ ಬಣವು ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತು ಕಾದು ನೋಡುವ ತಂತ್ರಕ್ಕೆ ಮುಂದಾಗಿವೆ. ಕೇಂದ್ರ ರಾಜಕಾರಣದಲ್ಲಿ ಗುರುವಾರ ಏನೆಲ್ಲ ಆಗಲಿದೆ?

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version