Published
2 years agoon
By
Akkare News
ಪುತ್ತೂರು,ಜೂ. 15: ಪೆರ್ಲoಪಾಡಿ ಗ್ರಾಮದ ಅರಣ್ಯ ದಾಟಿದೆ ಎಂದು ಅರಣ್ಯ ಅಧಿಕಾರಿಗಳಿಂದ ಅಕ್ಕರೆ ನ್ಯೂಸ್ ಗೆ ಮಾಹಿತಿ ದೊರೆತಿದೆ.ಇನ್ನೂ 15ಕಿಲೋ ಮೀಟರ್ ಮುಂದುವರಿಸಿದರೆ ಕೇರಳ ತಲುಪಲಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಸತ್ತಾಯ ಗತಾಯ ಆನೆ ಯನ್ನು ಓಡಿಸುವ ಪ್ರಯತ್ನ ವನ್ನು ಮುಂದುವರಿಸಿದ್ದಾರೆ.

ಶಾಸಕರಾದ ಅಶೋಕ್ ಕುಮಾರ್ ರೈ ಯವರ ಸೂಚನೆ ಮೇರೆಗೆ ಸುಮಾರು 30 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.







