Published
5 months agoon
By
Akkare Newsಜುಲೈ 18 : ಪಂಜಲ ಮುಂಡೂರು ರಸ್ತೆಯ ಕಂಪ ಬದಿಯಲ್ಲಿ ಅಪಾಯಕಾರಿ ಮರವಿದ್ದು ಕಾಂಗ್ರೆಸ್ ಮುಖಂಡರಾದ ಯಾಕೂಬ್ ಮುಲಾರ್ ( ಮುಂಡೂರು ) ಇವರು ಮಾನ್ಯ ಶಾಸಕರಿಗೆ ತಿಳಿಸಿದಾಗ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಸೂಚನೆಯ ಮೇರೆಗೆ ಮುಂಡೂರು ಕಂಪ ರಸ್ತೆಗೆ ಬೀಳುವ ಸ್ಥಿತಿಯಲ್ಲಿ ಇರುವ ಮರವನ್ನು ಈದಿನ ಫಾರೆಸ್ಟ್ ಇಲಾಖೆಯವರು ತೆರವು ಕಾರ್ಯ ಮಾಡಿದರು ಸ್ಥಳೀಯರು ಶಾಸಕರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು