Published
2 years agoon
By
Akkare News
ಬೆಂಗಳೂರು ಆ 8:ದರ್ಶನ್ ಇದೀಗ 49ನೇ ದಿನ ಜೈಲಿನಲ್ಲಿ ಕಳೆದಿದ್ದು ಇದೀಗ ಮನೆಯೂಟ ದ ಬೇಡಿಕೆ ಯನ್ನು ಇಟ್ಟಿದ್ದು.

ಜೈಲ್ ಅಧಿಕಾರಿ ದರ್ಶನ್ ಗೆ ಅರೋಗ್ಯ ದಲ್ಲಿ ಏನೂ ಸಮಸ್ಯೆ ವಿಲ್ಲದ ಕಾರಣ ಮತ್ತು ದರ್ಶನ್ ಕೂಡ ಮಾಮೂಲಿ ಕೈದಿ ವಾಗಿರುದರಿಂದ ತನ್ನ ಬೇಡಿಕೆ ಯನ್ನು ನೇರವಾಗಿ ತಿರಸ್ಕಾರ ಮಾಡಿದ್ದಾರೆ ,ಇದು ದರ್ಶನ್ ಅಭಿಮಾನಿ ಗಳಿಗೆ ಕೂಡ ನೋವುಂಟಾಗಿರಬಹುದು.

.


.


