Connect with us

ಇತರ

ನಾಳೆ (ಏ 5) ಉಪ್ಪಿನಂಗಡಿ ತಿರುಪತಿ ಯನ್ ಭರಮಣ್ಣ ರವರಿಗೆ ಬೀಳ್ಕೊಡುಗೆ ಸಮಾರಂಭ

Published

on

ಉಪ್ಪಿನಂಗಡಿ : ಕೃಷಿ ಇಲಾಖೆ ಯಲ್ಲಿ ನಗು ಮುಖದ ಸೇವೆ ಸಲ್ಲಿಸುತ್ತಿದ್ದ, ಶ್ರೀಯುತ ತಿರುಪತಿ ಭರಮಣ್ಣ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಪುತ್ತೂರು ತಾಲೂಕು ದ. ಕ ಪ್ರಧಾನ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಉಪ್ಪಿನಂಗಡಿ, ಇವರ ಸೇವಾ ನಿವೃತಿಯ ಬೀಳ್ಕೊಡುಗೆ ಸಮಾರಂಭ ತಾರೀಕು 5/04 /2025 ನೇ ಶನಿವಾರ,ಸಮಯ 11:30 ಕ್ಕೆ ರೈತ ಸಂಪರ್ಕ ಕೇಂದ್ರ ಉಪ್ಪಿನಂಗಡಿ ಹೋಬಳಿ ಕಚೇರಿಯಲ್ಲಿ ನಡೆಯಲಿದೆ,

 

 

Continue Reading
Click to comment

Leave a Reply

Your email address will not be published. Required fields are marked *

Advertisement