Connect with us

ಇತ್ತೀಚಿನ ಸುದ್ದಿಗಳು

ಬ್ರೇಕಿಂಗ್ ನ್ಯೂಸ್ ಪುತ್ತೂರು ತಹಸೀಲ್ದಾರ್ ಆಗಿ ಎಸ್ ಬಿ ಕೂಡಲಗಿ ನೇಮಕ

Published

on

ಪುತ್ತೂರು: ಪುತ್ತೂರು ತಹಸೀಲ್ದಾರ್ ಆಗಿ ಎಸ್ ಬಿ ಕೂಡಲಗಿಯವರನ್ನು ಸರಕಾರ ನೇಮಕಗೊಳಿಸಿದೆ .ಇವರು ಈ ಹಿಂದೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನಲ್ಲಿ ಗ್ರೇಡ್ 1 ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.


 


 

Continue Reading
Click to comment

Leave a Reply

Your email address will not be published. Required fields are marked *

Advertisement