Connect with us

ಇತರ

ಇಂದು ಸೇವಾ ನಿವೃತ್ತಿಗೊಳ್ಳಲಿರುವ ಪ್ರಾದೇಶಿಕ ಸಾರಿಗೆ ಕಚೇರಿ ಪುತ್ತೂರು ಇದರ ಪ್ರಥಮ ದರ್ಜೆಯ ಸಹಾಯಕ ನಾಗರಾಜ್

Published

on

ಪುತ್ತೂರು ಜು 31: ಪುತ್ತೂರು ಸಾರಿಗೆ ಕಚೇರಿಯಲ್ಲಿ ಕಳೆದ 20 ವರ್ಷಗಳ ಸೇವೆ ಸಲ್ಲಿಸಿದ ಹಾಸನ ಜಿಲ್ಲೆಯ ಗವನಹಳ್ಳಿ ನಿವಾಸಿ ಶ್ರೀಯುತ ನಾಗರಾಜ್ ಇಂದು ದಿನಾಂಕ 31-07-2025 ಗುರುವಾರ ದಂದು ಪುತ್ತೂರು ಸಾರಿಗೆ ಕಚೇರಿಯಲ್ಲಿ ಸೇವಾ ನಿವೃತ್ತಿ ಹೊಂದಲಿದ್ದಾರೆ . ಇಂದು ಸಂಜೆ ಸಾರಿಗೆ ಅಧಿಕಾರಿಗಳಿಂದ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement