Published
7 months agoon
By
Akkare News
ಪುತ್ತೂರು ಜು 31: ಪುತ್ತೂರು ಸಾರಿಗೆ ಕಚೇರಿಯಲ್ಲಿ ಕಳೆದ 20 ವರ್ಷಗಳ ಸೇವೆ ಸಲ್ಲಿಸಿದ ಹಾಸನ ಜಿಲ್ಲೆಯ ಗವನಹಳ್ಳಿ ನಿವಾಸಿ ಶ್ರೀಯುತ ನಾಗರಾಜ್ ಇಂದು ದಿನಾಂಕ 31-07-2025 ಗುರುವಾರ ದಂದು ಪುತ್ತೂರು ಸಾರಿಗೆ ಕಚೇರಿಯಲ್ಲಿ ಸೇವಾ ನಿವೃತ್ತಿ ಹೊಂದಲಿದ್ದಾರೆ . ಇಂದು ಸಂಜೆ ಸಾರಿಗೆ ಅಧಿಕಾರಿಗಳಿಂದ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದು ಕಚೇರಿ ಪ್ರಕಟಣೆ ತಿಳಿಸಿದೆ.