Published
7 months agoon
By
Akkare News
ಬೆಂಗಳೂರು : ಆ.16.ಸಾರಿಗೆ ಇಲಾಖೆ ಬೆಂಗಳೂರು ದಕ್ಷಿಣ ಕಛೇರಿಯ ನೂತನ ಕಟ್ಟಡದ ಉದ್ಘಾಟನೆಯನ್ನು ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರು ನೆರವೇರಿಸಿದರು.


ಈ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಶಾಸಕರಾದ ಶ್ರೀ ಕೃಷ್ಣಪ್ಪ, ಇಲಾಖೆಯ ಅಧಿಕಾರಗಳಾದ ಶ್ರೀ ಮಲ್ಲಿಕಾರ್ಜುನ್, ಶ್ರೀ ಉಮಾಶಂಕರ್ ಬಿ.ಪಿ. ಶ್ರೀ ಜ್ಞಾನೇಂದ್ರ ಕುಮಾರ್ , ಶ್ರೀ ಪುರುಷೋತ್ತಮ್, ಶ್ರೀಮತಿ ಓಂಕಾರೇಶ್ವರಿ, ಶ್ರೀ ರಮೇಶ್ ವಿ ಪಿ , ಶ್ರೀ ದೀಪಕ್, ಶ್ರೀ ಶ್ರೀನಿವಾಸ್, ಶ್ರೀ ಶ್ರೀನಿವಾಸ್ ಪ್ರಸಾದ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.






‘







