Connect with us

ಸ್ಥಳೀಯ

ಸಾರಿಗೆ ಇಲಾಖೆ ಬೆಂಗಳೂರು ದಕ್ಷಿಣ ಕಛೇರಿಯ ನೂತನ ಕಟ್ಟಡದಉದ್ಘಾಟನೆ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

Published

on

ಬೆಂಗಳೂರು : ಆ.16.ಸಾರಿಗೆ ಇಲಾಖೆ ಬೆಂಗಳೂರು ದಕ್ಷಿಣ ಕಛೇರಿಯ ನೂತನ ಕಟ್ಟಡದ ಉದ್ಘಾಟನೆಯನ್ನು ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರು ನೆರವೇರಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಶಾಸಕರಾದ ಶ್ರೀ ಕೃಷ್ಣಪ್ಪ, ಇಲಾಖೆಯ ಅಧಿಕಾರಗಳಾದ ಶ್ರೀ ಮಲ್ಲಿಕಾರ್ಜುನ್‌, ಶ್ರೀ ಉಮಾಶಂಕರ್‌ ಬಿ.ಪಿ. ಶ್ರೀ ಜ್ಞಾನೇಂದ್ರ ಕುಮಾರ್‌ , ಶ್ರೀ ಪುರುಷೋತ್ತಮ್‌, ಶ್ರೀಮತಿ ಓಂಕಾರೇಶ್ವರಿ, ಶ್ರೀ ರಮೇಶ್‌ ವಿ ಪಿ , ಶ್ರೀ ದೀಪಕ್‌, ಶ್ರೀ ಶ್ರೀನಿವಾಸ್‌, ಶ್ರೀ ಶ್ರೀನಿವಾಸ್‌ ಪ್ರಸಾದ್‌ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version