Connect with us

ಇತರ

ಕುಂಬ್ರ ಕಾರು ರಿಕ್ಷಾ ಅಪಘಾತ ಮಾನವೀಯತೆ ನೆರವು ನೀಡಿದ ಕಾರು ಮಾಲಕ

Published

on

ಪುತ್ತೂರು : ಇಬ್ಬರ ಮರಣ ಹಾಗೂ ಮೂವರು ತೀವ್ರ ಗಾಯಾಳು ಗಳಾದ ಘಟನೆ ನಡೆದ ಕುಂಬ್ರ ರಿಕ್ಷಾ ಅಪಘಾತ ದಲ್ಲಿ ಈಗಾಗಲೇ ಒಂದೇ ಕುಟುಂಬ ನೀರಿಕ್ಷೆಎಲ್ಲಾ ಮಣ್ಣುಪಾಲಾಗಿದೆ.

ಗಾಯಳು ಗಳು ಆಸ್ಪತ್ರೆ ಯಲ್ಲಿ ದಾಖಲಾಗಿ ಹಣಕಾಸಿನ ತೊಂದರೆಯಿಂದ ಕೂಡಾ ಬಳಲುತ್ತಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಮಾಜ ಸೇವಕರೂ ಆಗಿರುವ ಶಿವರಾಮ ಆಳ್ವ ರವರು ಕಾರು ಮಾಲಕರೊಂದಿಗೆ ಮಾತುಕತೆ ನಡೆಸಿ ತುರ್ತು ಚಿಕಿತ್ಸೆಗೆ ಎರಡು ಲಕ್ಷದಮೂವತ್ತು ಸಾವಿರ ರೂಪಾಯಿಯನ್ನುಕುಟುಂಬಸ್ತರಿಗೆ ಹಸ್ತಾoತರ ಮಾಡಿದ್ದಾರೆ.


ಈ ಸಂದರ್ಭದಲ್ಲಿ ಶಿವರಾಮ ಆಳ್ವ ಜೊತೆಗೆ ರಾಜು ಧನಂಜಯ ಅಜಿತ್ ಕಬಡ್ಡಿ ಆಟಗಾರ ಪ್ರಶಾಂತ್ ಜೊತೆಗಿದ್ದರು.
ಹಣವನ್ನು ಕುಟುಂಬಸ್ತ ಜಬ್ಬಾರ್ ಬೊಲ್ವಾರ್ ಅವರ ಕೈಯಲ್ಲಿಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಬೋಲ್ವಾರ್. ಬೊಲ್ವಾರ್ ಮಸೀದಿ ಅಧ್ಯಕ್ಷರಾದ ಇಂಬ್ರಾಝ್ ಬೊಲ್ವಾರ್ ಕಾರ್ಯದರ್ಶಿ ಹನೀಫ್ ಬೊಲ್ವಾರ್ ಉಪಾಧ್ಯಕ್ಷರಾದ ಲತೀಫ್ ಬೊಲ್ವಾರ್ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement