Connect with us

ಸ್ಥಳೀಯ

ಹಾಫಿಲ್ ಸಿರಾಜುಧೀನ್ ಕಾಸಿಮಿ ಪತ್ತನಾಪುರಂ ಉಸ್ತಾದ್ ಗ್ರಿಲ್ ಮಹಾಸ್ ರೆಸ್ಟಾರೆಂಟ್ ನೇರಳಕಟ್ಟೆ ಕೊಡಾಜೆಗೆ ಭೇಟಿ

Published

on

ಕೆ.ಪಿ.ಸಿ.ಸಿ. ಕಾರ್ಮಿಕ ಘಟಕ ಕಾರ್ಯದರ್ಶಿ ಹನೀಫ್ ಪೆರ್ಲಾಪು ರಿಲ್ಯಾಕ್ಸ್ ಇನ್ ಮಾಲಕತ್ವದ ಗ್ರಿಲ್ ಮಹಾಸ್ ರೆಸ್ಟಾರೆಂಟ್ಗೆ ಹಾಫಿಲ್ ಸಿರಾಜುಧೀನ್ ಕಾಸಿಮಿ ಪತ್ತನಾಪುರಂ ಉಸ್ತಾದ್ ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಮಾಲಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಹಯಾತುಲ್ ಇಸ್ಲಾಂ ಮಸ್ಜಿದ್ ಇದರ ಖತೀಬ್ ಅಳ್ತಾಫ್ ದಾರಿಮಿ , ಖಲೀಲ್ ಪೆರ್ಲಾಪು , ಹಯಾತುಲ್ ಇಸ್ಲಾಂ ಮಸ್ಜಿದ್ ಇದರ ಅಧ್ಯಕ್ಷ ನಝೀರ್ ಪೆರ್ಲಾಪು , ಎಂ ಜೆ ಎಂ ಮಸ್ಜಿದ್ ಗಡಿಯಾರ್ ಇದರ ಅಧ್ಯಕ್ಷ ರಿಯಾಜ್ ಕಲ್ಲಾಜೆ , ಉದ್ಯಮಿ ರಾಝಕ್ ಪೆರ್ಲಾಪು , ಬಷೀರ್ ಪೆರ್ಲಾಪು , ಅಝೀಝ್ ಗಡಿಯಾರ್ , ಶಾಕಿರ್ ಚಂದ್ರು ಗಡಿಯಾರ್ , ಅನಸ್ ಗಡಿಯಾರ್ , ಮುಹಸಿನ್ ಪೆರ್ಲಾಪು ಹಮೀದ್ ಪಟ್ರಕೋಡಿ ಮತ್ತು ಯಾಸಿನ್ ಪಟ್ರಕೋಡಿ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement