Published
6 months agoon
By
Akkare Newsಬೆಂಗಳೂರು ಜುಲೈ 04 : ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘ ಇದರ ಚುನಾವಣೆಯು ವಿಜಯನಗರ ಬಂಟರ ಸಂಘದಲ್ಲಿ ಜುಲೈ 28ರಂದು ನಡೆಯಲಿದೆ ಉಪಾಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ ಮಹಿಳಾ ಉದ್ಯಮಿ ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಕಾಂತಿ ಶೆಟ್ಟಿ ಇವರು ನಾಮಪತ್ರ ಸಲ್ಲಿಸುತ್ತಾರೆ
ಮೂಲತಃ ಇವರು ಕಾರ್ಕಳದ ಪ್ರತಿಷ್ಠಿತ ಕುಟುಂಬದ ಅವರಾಗಿದ್ದು ಬೆಂಗಳೂರಿನಲ್ಲಿ 20 ವರ್ಷಗಳ ಉದ್ಯಮ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ ಒಂಟರ ಸಂಘದಲ್ಲಿ ಈ ಮೊದಲು ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ