ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನವ ಭಾರತ್ ಯುವಕ ಸಂಘ ( ರಿ ) ಅನಂತಾಡಿ. 2024- 25 ನೂತನ ಪದಾಧಿಕಾರಿಗಳ ಆಯ್ಕೆ.

Published

on

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವಭಾರತ್ ಯುವಕ ಸಂಘ ( ರಿ ) ಅನಂತಾಡಿ.ಇದರ 2024- 25 ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷತೆಯಲ್ಲಿ ಜರಗಿದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅದರಂತೆ ನೂತನ ಸಮಿತಿಯಅಧ್ಯಕ್ಷರಾಗಿ ಅನೀಶ್ ಅಶ್ವತ್ತಾಡಿ,ಉಪಾಧ್ಯಕ್ಷರಗಳಾಗಿ ಚರಣ್ ಜೆ, ಪ್ರವೀಣ್ ಕೆ,
ಕಾರ್ಯದರ್ಶಿಯಾಗಿ ಯತೀಶ್ ಪೂಂಜಾವು,ಕೋಶಾಧಿಕಾರಿಯಾಗಿ ನಿತಿನ್,ಜೊತೆಕಾರ್ಯದರ್ಶಿ ಯಾಗಿ ಮೋಹಿತ್, ರವರನ್ನು ಆಯ್ಕೆ ಮಾಡಲಾಯಿತು.

 

 

.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement