Published
2 years agoon
By
Akkare News
ಪಂಜ ವಲಯ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಶ್ರೀಮತಿ ಸಂಧ್ಯಾ ರವರು ಆ.23 ರಂದು ಅಧಿಕಾರ ಸ್ವೀಕರಿಸಿದರು.




ಈ ಹಿಂದೆ ಪ್ರಭಾರ ವಹಿಸಿದ್ದ ಐ.ಎಫ್.ಎಸ್ ಪ್ರೋಬೆಸನರಿ ಅಕ್ಷಯ್ ಅಶೋಕ್ ಪ್ರಕಾಶ್ ಕರ್ ರವರು ಅಧಿಕಾರ ಹಸ್ತಾಂತರಿಸಿದರು.






