ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಬಿಳಿಯೂರು: ಶ್ರೀ ವಿಷ್ಣು ಭಜನಾ ಮಂದಿರ(ರಿ) ಇದರ ನೂತನ ಕಮಿಟಿ ರಚನೆ.

Published

on

ಶ್ರೀ ವಿಷ್ಣು ಭಜನಾ ಮಂದಿರ(ರಿ) ಬಿಳಿಯೂರು ಇದರ ನಿಯತಕಾಲಿಕ ಅವಧಿದೆ ಹೊಸ ನಿರ್ವಹಣಾ ಕಮಿಟಿ ರಚಿಸಲಾಯಿತು. ನೂತನ ಸಮಿತಿಗೆ ಶ್ರೀ ಜನಾರ್ಧನ ನಾಯ್ಕ್ ರವರ ಅಧ್ಯಕ್ಷತೆಯ ಮಾಜಿ ಸಮಿತಿಯು ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ಮತ್ತು ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಹಾಗೂ ಸರ್ವ ಭಕ್ತಾಧಿ ಗ್ರಾಮಸ್ಥರ ಸಮ್ಮುಖದಲ್ಲಿ ಮಂದಿರದ ಕೀಲಿ ಕೈ ಮತ್ತು ಲೆಕ್ಕ ಪತ್ರಗಳನ್ನು ಹಸ್ತಾoತರಿಸಿತು.

ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ಶ್ರೀಮತಿ ವಿನಿತಾ ರೈ
ಉಪಾಧ್ಯಕ್ಷರು: ಶ್ರೀ ಹೊನ್ನಪ್ಪ ಪೂಜಾರಿ ರಕ್ಷಾ ನಿಲಯ, ಶ್ರೀ ಕಿರಣ್ ಕುಮಾರ್ ಬೆದ್ರ. ಶ್ರೀ ಮೋನಪ್ಪ ಗೌಡ ಬಂಡಸಾಲೆ,
ಕಾರ್ಯದರ್ಶಿ: ಶ್ರೀಮತಿ ರೇಷ್ಮಾ ಶೆಟ್ಟಿ ಕೋಡ್ಲೆ.
ಜತೆ ಕಾಯದರ್ಶಿಗಳು: ಶ್ರೀ ಆಕಾಶ್ ಗೌಡ ಮರ್ದೇಲು. ಶ್ರೀ ಅಕ್ಷತ್ ಕೋಟ್ಯಾನ್ ಮರ್ದೇಲು
ಕೋಶಾಧಿಕಾರಿ: ಶ್ರೀ ಗಣೇಶ್ ರಾಜ್ ಬಿಳಿಯೂರು.
ಭಜನಾ ಸಂಚಾಲಕರು: ಶ್ರೀಮತಿ ಪುಷ್ಪಾ ಸುದೆಬರಿ.ಭಜನಾ ಸಂಘಟಕರು:
ಶ್ರೀ ಜನಾರ್ಧನ್ ನಾಯ್ಕ್ ಆವೇದ ಹಿತ್ಲು. ಶ್ರೀ ಸುಧಾಕರ ಕ್ವಾಟ್ರಾಸ್. ಶ್ರೀಮತಿ ಪವಿತ್ರ ನಾಗೇಶ್. ಶ್ರೀ ಗಿರೀಶ್ ಕ್ವಾಟ್ರಾಸ್. ಶ್ರೀಮತಿ ರತ್ನಾವತಿ ಕ್ವಾಟ್ರಾಸ್. ಶ್ರೀ ಬಾಲಕೃಷ್ಣ ಕಾಪುದ ಮಜಲು. ಶ್ರೀ ವಿಕ್ರಂ (ವಿಕ್ಕಿ) ಮರ್ದೇಲು. ಶ್ರೀ ರಾಜೇಶ್ ನಾಯ್ಕ್ ಕ್ವಾಟ್ರಾಸ್. ಶ್ರೀ ಜಗನ್ನಾಥ ಆವೆದ ಹಿತ್ಲು. ಕುಮಾರಿ ಶ್ರುತಿ ಆವೆದ ಹಿತ್ಲು. ಶ್ರೀಮತಿ ಶ್ವೇತ ಹೊಳೆಬದಿ. ಶ್ರೀಮತಿ ನಳಿನಿ ಉಮೇಶ್ ದರ್ಕಾಸ್. ಶ್ರೀ ಮೋಹನ್ ನಾಯ್ಕ್ ಕೋಟ್ರಾಸ್. ಶ್ರೀ ಸಶಿಧರ ಕೋಟ್ರಾಸ್. ಶ್ರೀಮತಿ ಜಯಶ್ರೀ ಸುದೆಬರಿ. ಕುಮಾರಿ ವೈಷ್ಣವಿ ನಾಯ್ಕ್. ಶ್ರೀ ಪದ್ಮನಾಭ ಕಾಪುದ ಮಜಲು. ಶ್ರೀ ರಂಜಿತ್ ನಾಯ್ಕ್ ಕ್ವಾಟ್ರಾಸ್.
ಮಂದಿರದ ಮೇಲ್ವಿಚಾರಕರು : ಶ್ರೀ ರಮೇಶ್ ಪೂಜಾರಿ ಸುಣ್ಣಾನ. ಶ್ರೀ ಮಹೇಶ್ ಪಾಡಿವಾಳ್

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement