Published
3 months agoon
By
Akkare News
ಬಳ್ಳಾರಿ :ಬಳ್ಳಾರಿ ಜೈಲಿನಲ್ಲಿ ದರ್ಶನ್ ಗೆ ರಾತ್ರಿ ನಿದ್ದೆಯಲ್ಲಿ ರೇಣುಕಾ ಸ್ವಾಮಿಯ ಕಿರುಚಟಾ ಕೇಳಿದಾಗೆ ಆಗುತ್ತೆ.. ದೊಡ್ಡ ದೊಡ್ಡ ಶಬ್ದ ಗಳು ಆಗುತ್ತೆ… ನಿದ್ದೆ ಯೇ ಬರಲ್ಲ, ಅಂಥ ದರ್ಶನ್ ಪತ್ನಿ ವಿಜಯಲಕ್ಷ್ಮಿ ಯಲ್ಲಿ ತನ್ನ ಅಲಳನ್ನು ತಿಳಿಸಿದಾನಂತೆ, ಅದಕ್ಕೆ ಪತ್ನಿ ವಿಜಯ ಲಕ್ಷ್ಮಿ ದರ್ಶನ್ ಗೆ ಜೋತಿಷ್ಯ ರಿಂದ ಒಂದು ತಾಯಿತಾ ಕಟ್ಟಿ ಬಂದಿರೋದು ವ್ಯಾಪಾಕ ಸುದ್ದಿ ಯಾಗಿದೇ…!!!