Published
2 months agoon
By
Akkare News
ಪುತ್ತೂರು ಅ27: ರೈ ಎಜುಕೇಶನ್ ಅಂಡ್ ಚಾರ್ ಟೇಬಲ್ ಟ್ರಸ್ಟ್ (ರಿ )ಇದರ ವತಿಯಿಂದ ನಡೆಯುವ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣೆ ಮತ್ತು ಗೂಡು ದೀಪ ಸ್ಪರ್ಧೆಯ ಜನ -ಮನ 2024 ಕಾರ್ಯಕ್ರಮದ,ಗ್ರಾಮ ಗ್ರಾಮಗಳಿಗೆ ಪ್ರಚಾರ ಮಾಡುವ ವಾಹನಕ್ಕೆ ಇಂದು ಪುತ್ತೂರಿನಲ್ಲಿ ಟ್ರಸ್ಟಿನ ಕಾರ್ಯಧ್ಯಕ್ಷರಾದ ಸುದೇಶ್ ಶೆಟ್ಟಿ ಮತ್ತು ಮಾಜಿ ನಗರಸಭಾ ಅಧ್ಯಕ್ಷರಾದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ,ಕೋಡಿಂಬಾಡಿ ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಟ್ರಸ್ಟಿನ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಹೊಸಮನೆ, ನೇಮಾಕ್ಷ ಸುವರ್ಣ, ಚಾಲನೆ ನೀಡಿದರು.