Published
2 months agoon
By
Akkare Newsಪುತ್ತೂರು: ‘ನಿಮ್ಮ ಕನಸು ನಮ್ಮಲ್ಲಿ ನನಸು’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ಇದೀಗ ಮಧ್ಯಮವರ್ಗದ ಜನರ ಸೈಟ್ ಖರೀದಿಯ ಕನಸನ್ನು ನನಸು ಮಾಡುವ ಸುವರ್ಣಾವಕಾಶವೊಂದನ್ನು ಒದಗಿಸುತ್ತಿದೆ. ತನ್ನ ಪ್ರಥಮ ಯೋಜನೆಯ ಲಕ್ಕಿ ಡ್ರಾದಲ್ಲಿ ಇಬ್ಬರಿಗೆ ಎರಡು ಬೈಕ್ ಮತ್ತು ಇನ್ನಿಬ್ಬರು ಅದೃಷ್ಟಶಾಲಿಗಳಿಗೆ ಚಿನ್ನ ಗೆಲ್ಲುವ ಅವಕಾಶವನ್ನು ನೀಡಿದ್ದ ಆಶೀರ್ವಾದ್ ಸಂಸ್ಥೆ ಇದೀಗ ಆಶೀರ್ವಾದ 2.0ದ ಎರಡನೇ ಲಕ್ಕಿ ಡ್ರಾ ಯೋಜನೆಯಲ್ಲಿ ಒಬ್ಬ ಅದೃಷ್ಟಶಾಲಿಗೆ 5 ಸೆಂಟ್ಸ್ ನಿವೇಶನ ಸ್ಥಳವನ್ನು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ನೀಡುತ್ತಿದೆ. ಇದಕ್ಕೆ ನೀವು ಮಾಡಬೇಕಾಗಿರುವುದಿಷ್ಟೇ.. ಆಶೀರ್ವಾದದ ಈ ವಾಟ್ಸ್ಯಾಪ್ ಗ್ರೂಪನ್ನು ಜಾಯಿನ್ ಆಗಿ ಮತ್ತು ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಯುವ ಮೂಲಕ ನಿವೇಶನದ ಆಶೀರ್ವಾದವನ್ನು ಪಡೆಯಿರಿ..!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸಾವಿರಾರು ಗ್ರಾಹಕರ ಪ್ರೀತಿ ಸಂಪಾದಿಸಿಕೊಂಡಿರುವ ಆಶೀರ್ವಾದ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದ್ದು, ಈ ಸಂಸ್ಥೆಯು ಕರ್ನಾಟಕ – ಕೇರಳದ ಗಡಿ ಭಾಗ ಸೇರಿದಂತೆ ವಿದೇಶದಲ್ಲಿಯೂ ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಒಂದು ಚಿಕ್ಕ ಬದಲಾವಣೆ ಸಾಕು, ಜೀವನದ ಗತಿಯೇ ಬದಲಾಗಿ ಬಿಡುತ್ತದೆ.
ಹಾಗಾದರೆ ಇನ್ಯಾಕೆ ತಡ, ಈಗಲೇ ಆಶೀರ್ವಾದ ಸಂಸ್ಥೆಯ ಗ್ರಾಹಕರಾಗಿ. ನಿಮ್ಮ ಅದೃಷ್ಟಕ್ಕೆ ಶೇಕಡಾ 100ರಷ್ಟು ಗ್ಯಾರೆಂಟಿ.