ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಂಭ್ರಮ

Published

on

ಕಾಣೆಯೂರು.. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವಸಹಾಯ ಸಂಘದಲ್ಲಿರುವ ಎಲ್ಲಾ ಗ್ರಾಮಗಳಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಕಾಣಿಯೂರು ಗ್ರಾಮದ 11 ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಶ್ರೀಹರಿ ಭಜನಾ ಮಂದಿರ ಪುoಚತ್ತಾರಿನಲ್ಲಿ ಡಿ. 15ರಂದು ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗ ಸ್ವ.ಸಹಾಯ ಸಂಘಗಳ ಒಕ್ಕೂಟ ಇದರ ಅಧ್ಯಕ್ಷ ಶಿವಾನಂದ ಗೌಡ ಪುಂಚತಾರು ವಹಿಸಿದ್ದರು.

 

ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವ. ಸಹಾಯ ಟ್ರಸ್ಟ್ ನ ಉಪಾಧ್ಯಕ್ಷರಾದ ಪ್ರವೀಣ್ ಕುಂಟ್ಯಾನ ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲ ಕೃಷ್ಣ ಪಟೇಲ್ ಕಾಣಿಯೋರು ಒಕ್ಕೂಟದ ಅಧ್ಯಕ್ಸರಾದ ಶಿವಾನಂದ ಗೌಡ ಪುಂಚತ್ತಾರು ಒಕ್ಕೂಟ ಕಾರ್ಯದರ್ಶಿ ಲಕ್ಷ್ಮಣ ಗೌಡ ಮುಗೆರಂಜ ಊರ ಗೌಡರಾದ ಪುಟ್ಟಣ್ಣ ಗೌಡ ಪೈಕ.ನಾರಾಯಣ ಗೌಡ ಇದ್ಯಡಕ್ಕ ಗೌರವಾಧ್ಯಕ್ಷರು ಶ್ರೀಹರಿ ಭಜನಾ ಮಂದಿರ ಪುoಚತ್ತಾ ರು.ಶೇಷಪ್ಪ ಗೌಡ ಬೆದ್ರಂಗಳ ರೋಹಿತ್ ಅನಿಲ ರಾಮಣ್ಣಗೌಡ ಮೂಡಾಯಿ ಮಜಾಲುಮೇಲ್ವಿಚಾರಕರಾದ ವಿಜಯಕುಮಾರ್ ಪ್ರೇರಕರಾದ ಗಣೇಶ್ ಕುದ್ಮಾರು ಉಪಸ್ಥಿತರಿದ್ದರು.

ಸನ್ಮಾನಿಸಲ್ಪಟ್ಟ ಮಾದರಿ ದಂಪತಿಗಳು
ಶ್ರೀ ತಿಮ್ಮಪ್ಪ ಗೌಡ ಶ್ರೀ ಮತಿ.ನೀಲಮ್ಮ ಕಟ್ಟತ್ತಾರು
ಶ್ರೀ ನಾರ್ಣಪ್ಪಗೌಡ ಶ್ರೀ ಮತಿ ಸೇಸಮ್ಮ ಅನಿಲ
ಬಾಲಕೃಷ್ಣ ಗೌಡ ಶ್ರೀ ಮತಿ ಸುಶೀಲಾ ಕೋಳಿ ಗದ್ದೆ
ಶ್ರೀ ಬಾಲಪ್ಪಗೌಡ ಶ್ರೀಮತಿ ಕಮಲ ಮಾಳ
ಶ್ರೀ.ಈಶ್ವರ ಗೌಡ.ಶ್ರೀಮತಿ ಲಲಿತಾ ಬೆದ್ರಂಗಳ
ಶ್ರೀ ನಾರ್ನಪ್ಪ ಗೌಡ.ಶ್ರೀಮತಿ ಎಲ್ಯಕ್ಕ.ಗುಂಡಿಗದ್ದೆ
ಶ್ರೀ ಮುತ್ತಪ್ಪ ಗೌಡ. ಶ್ರೀಮತಿ ಪುಷ್ಪಾವತಿ ನಾವೂರು
ಶ್ರೀ. ಜಿನ್ನಪ್ಪ ಗೌಡ.ಶ್ರೀಮತಿ. ಗಿರಿಜಾ ಕಡಿರ
ಶ್ರೀ.ನೇಮಣ್ಣ ಶ್ರೀ ಮತಿ.ಲಕ್ಸ್ಮಿಕರಿಮಜಲು
ಶ್ರೀ ಪುಟ್ಟಣ್ಣ ಗೌಡ ಶ್ರೀಮತಿ ಕಮಲ ಕೊಳಂಬಾಲ
ಶ್ರೀ ಉಕ್ಕಣ್ಣ ಗೌಡ. ಶ್ರೀಮತಿ ಲಕ್ಸ್ಮಿ ನಳಿಯಾರು ಅತಿಥಿಗಳನ್ನು ವೀಳ್ಯ ಕೊಟ್ಟು ಸ್ವಾಗತಿಸಲಾಯಿತು ಶ್ರೀಮತಿ ನೀಲಮ್ಮ ರವರು ಸ್ವಾಗತಿಸಿದರು ಮೇಲ್ವಿಚಾರಕರಾದ ವಿಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರೇರಕರಾದ ಗಣೇಶ್ ರವರು ಧನ್ಯವಾದ ಮಾಡಿದರು

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement