Published
5 days agoon
By
Akkare Newsಕಿರಣ್ ಮಳೇಕೆರ್ಚಿ: ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ಯನ್ನು ಶ್ರೀ ಗಣೇಶ್ ಉದನಡ್ಕ ಅಧ್ಯಕ್ಷರು, ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ನಿ. ಕಾಣಿಯೂರು ವಹಿಸಿಕೊಂಡಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಿಧಿ ಆಚಾರ್, ವ್ಯವಾಸ್ಥಪಕರು, ಶ್ರೀ ಕಾಣಿಯೂರು ರಾಮತೀರ್ಥ ಮಠ ಕಾಣಿಯೂರು, ಶ್ರೀ ಗಿರಿಶಂಕರ್ ಸುಲಾಯ, ಅಧ್ಯಕ್ಷರು, ಕಾಣಿಯೂರು, ಸವಣೂರು ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್, ಶ್ರೀ ಶೀನಪ್ಪ ಗೌಡ ಬೈತಡ್ಕ, ಕ್ಲಬ್ ನ ಗೌರವಾಧ್ಯಕ್ಷರಾದ ಶ್ರೀ ರಾಮಣ್ಣ ಗೌಡ ಮುಗರಂಜ, ಕ್ಲಬ್ ನ ಅಧ್ಯಕ್ಷರಾದ ಶ್ರೀ ಕಿರಣ್ ಮಲೆಕೆರ್ಚಿ ಮತ್ತು ಪಂದ್ಯಾಕೂಟ ದಲ್ಲಿ ಬಾಗವಹಿಸಿದಂತಹ ಎಲ್ಲಾ 8 ತಂಡಗಳ ಮಾಲಕರು ಇದ್ದರು.
ಕಿರಣ್ ಮಳೇಕೆರ್ಚಿ: ಪ್ರಥಮ ಮುಗರಂಜ ಮೈಟಿ ಮಾವೆರಿಕ್ಸ್
ಕಿರಣ್ ಮಳೇಕೆರ್ಚಿ: ದ್ವಿತೀಯ ಕೆ ಎಸ್ ಟಿ ಕಾಣಿಯೂರು