Published
9 months agoon
By
Akkare News
ಪುತ್ತೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸ್ಥಾನಕ್ಕೂ,ಪೆರ್ನೆ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೂ ನಾನು ರಾಜೀನಾಮೆ ನೀಡುವುದಾಗಿ ಘೋಷಿಸುತ್ತೇನೆ, ನಿನ್ನೆ ಹತ್ಯೆ ಆದ ಯುವಕನ ನ್ಯಾಯಕ್ಕಾಗಿ ಹೋರಾಟದ ಮೂಲಕ ಮುಂದುವರಿಯುವೆ..ಅಮಾಯಕ ಯುವಕನ ಸಾವಿಗೆ ನ್ಯಾಯ ಸಿಗುವ ವರೆಗೂ ಪಕ್ಷದ ಮುಂದಿನ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲ್ಲ ಎಂದು “ಅಕ್ಕರೆ ನ್ಯೂಸ್” ಗೆ ತಿಳಿಸಿರುತ್ತಾರೆ.
ಫಾರೂಕ್ ಪೆರ್ನೆ
ಅಧ್ಯಕ್ಷರು,ಅಧ್ಯಕ್ಷರು, ಯುವ ಕಾಂಗ್ರೆಸ್ ಪುತ್ತೂರು ವಿಧಾನ ಸಭಾ ಕ್ಷೇತ್ರ.
ಸದಸ್ಯರು,ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು.
ಸದಸ್ಯರು, ಪೆರ್ನೆ ಗ್ರಾಮ ಪಂಚಾಯಿತಿ















