Published
9 months agoon
By
Akkare News
ಕಡಬ: ಕೋಡಿಂಬಾಳ ಗ್ರಾಮದ ಗಾಳಿಬೀಡು ಸಮೀಪ ಅಕ್ರಮ ಬೃಹತ್ ಮರದ ದಿಮ್ಮಿಗಳು, ಕ್ರೇನ್, ಲಾರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಕೆ.ಎ.19ಎ.ಎ.7499 ನಂಬರಿನ ಅಶೋಕ್ ಲೇಲ್ಯಾಂಡ್ ಲಾರಿ, ಏಸ್ 11ಟನ್ ಮೊಬೈಲ್ ಕ್ರೇನ್, ಮಹಾಗಣಿ ಮರದ 7.508ಮೀಟರ್ ಉದ್ದದ 22 ದಿಮ್ಮಿಗಳು ಪ್ರಸ್ತುತ ವಶಕ್ಕೆ ಪಡೆದಿದ್ದಾರೆ. ಇನ್ನೂ ಶೋಧನೆ ನಡೆಯುತ್ತಲೇ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.















