Published
12 months agoon
By
Akkare News
ಉಪ್ಪಿನಂಗಡಿ ಸರಕಾರಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (ವಾಟ್ಸಪ್ ) ತಪ್ಪು ಸಂದೇಶ ರವಾನಿಸಿದ ಸಂದೀಪ್ ನಿಂದ ಕ್ಷಮಾಪಣೆ ಪತ್ರ ಬರೆದಿದ್ದು ಸತ್ಯವಾಗಿದೆ, ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ತೆಗಳಿಲ್ಲ ಡಾಕ್ಟರ್ ಗಳು ಸರಿ ಇಲ್ಲ ಸಿಬ್ಬಂದಿಗಳು ಸರಿಯಿಲ್ಲ, ಸರಿಯಾಗಿ ಟೆಸ್ಟ್ ಮಾಡ್ತಾ ಇಲ್ಲ ಎಂಬುದಾಗಿ ಸುಮ್ಮ ಸುಮ್ಮನೆ ವಾಟ್ಸಪ್ ನಲ್ಲಿ ವಾಯ್ಸ್ ಮೆಸೇಜನ್ನುಪೆರಿಯಡ್ಕ ನಿವಾಸಿ ಸಂದೀಪ್ ರವಾನಿಸಿರುತ್ತಾನೆ.


ಇದೀಗ ತನ್ನ ತಪ್ಪಿನ ಅರಿವಾಗಿ ಸರಿಯಾದ ಮಾಹಿತಿ ಇಲ್ಲದೆ ವಾಯ್ಸ್ ಮೆಸೇಜ್ ಬಿಟ್ಟಿರುತ್ತೇನೆ ತಪ್ಪಾಗಿದೆ ಎಂದು ಸಾರ್ವಜನಿಕವಾಗಿ ಆಸ್ಪತ್ರೆಗೆ ಮನವಿ ಮಾಡಿರುತ್ತಾನೆ.













