Connect with us

ಇಂದಿನ ಕಾರ್ಯಕ್ರಮ

ಅಶೋಕ ಜನುಮನ 2025 ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ದಲ್ಲಿ ಪ್ರಚಾರ ಸಭೆ ಆಮಂತ್ರಣ ಪತ್ರ ವಿತರಣೆ : ನಿಹಾಲ್ ಪಿ. ಶೆಟ್ಟಿ

Published

on

ಪುತ್ತೂರು : 07.ಅಶೋಕ ಜನಮನ 2025 ವಸ್ತ್ರವಿತರಣೆ ಕಾರ್ಯಕ್ರಮದ ಪ್ರಚಾರ ಸಭೆಯು ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ದಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯಕಾರಿಣಿ ಸದಸ್ಯರು ಉದ್ಯಮಿಗಳಾದ ನಿಹಾಲ್ ಪಿ. ಶೆಟ್ಟಿ ,ಉದ್ಯಮಿಗಳಾದ ರಮೇಶ್ ರೈ ಡಿಂಬ್ರಿ ಯವರು ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಗೆ ಆಹ್ವಾನ ನೀ ಡಿ ಆಮಂತ್ರಣ ಪತ್ರ ನೀ ಡಿದರು .


ಈ ಸಂದರ್ಭದಲ್ಲಿ ದರ್ಬೆತ್ತಡ್ಕ ಅಯ್ಯಪ್ಪ ಭಜನಾ ಮಂದಿರದ ಕಾರ್ಯದರ್ಶಿ ರವೀಂದ್ರ ಮಣಿಯಾಣಿ , ಟ್ರಸ್ಟ್ ನ ಸದಸ್ಯರಾದ ಅಶೋಕ್ ಪೂಜಾರಿ, ಸದಸ್ಯರಾದ ಶಾರದ ದರ್ಬೆತ್ತಡ್ಕ, ಬದ್ರುನ್ನಿಸ , ಬಿ.ಸಿ ಚಿತ್ರ ,ಉಪಸ್ಥಿತರಿದ್ದರು.


 

Continue Reading
Click to comment

Leave a Reply

Your email address will not be published. Required fields are marked *

Advertisement