Connect with us

ಇತರ

ಅಸಕ್ತರಿಗೆ ಅಕ್ಕರೆಯ ಆಸರೆ ಸಹಾಯ ಹಸ್ತದ ನಿರೀಕ್ಷೆಯಲ್ಲಿ

Published

on

ನನ್ನ ಪತ್ನಿ ಭವ್ಯ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 14 ದಿನಗಳಿಂದ ನಿರಂತರ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೆ ಸುಮಾರು 12 ಲಕ್ಷ ರೂಪಾಯಿ ವೆಚ್ಚವಾಗಿದೆ.

ಮುಂದೆಯೂ ಹೆಚ್ಚಿನ ಚಿಕಿತ್ಸೆ ಅವಶ್ಯಕವೆಂದು ವೈದ್ಯರು ತಿಳಿಸಿದ್ದಾರೆ.

ನಾನು ಸಾಮಾನ್ಯ ಕುಟುಂಬದಿಂದ ಬಂದವನಾಗಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ಚಿಕಿತ್ಸಾ ವೆಚ್ಚವನ್ನು ನನ್ನಿಂದ ಭರಿಸಲು ಅಸಾಧ್ಯವಾಗುತ್ತಿದ್ದು, ನನ್ನ ಪತ್ನಿಯ ಜೀವ ಉಳಿಸಿಕೊಳ್ಳಬೇಕೆಂಬ ಒಂದೇ ಆಶಯದಿಂದ ಸಾಲ ಮಾಡಿ, ಪರಿಚಿತರ ನೆರವಿನಿಂದ ಚಿಕಿತ್ಸೆ ಮುಂದುವರಿಸುತ್ತಿದ್ದೇನೆ.

ಸದಾ ನಗುತ್ತಿದ್ದ ಭವ್ಯಳ ಮೊಗದಲ್ಲೂ ಮತ್ತೆ ನಗು ಅರಳಬೇಕಾದರೆ ನಿಮ್ಮ ಸಹಾಯ ಬೇಕೇ ಬೇಕು..

ವಾದಿರಾಜ ಆಚಾರ್ಯ ಪುತ್ತಿಲ

ತಮ್ಮ ಆರ್ಥಿಕ ನೆರವನ್ನು

ಈ ಕೆಳಗಿನ ಖಾತೆಗೆ ಕಳುಹಿಸಿಕೊಡಬೇಕಾಗಿ ವಿನಂತಿ.

Name: Vadiraja Acharya K

Bank Name: State Bank of India

Account No. 54017847083

IFSC Code: SBIN0040152 | Account Type: SB

Mobile No.: 9449200679

MR VADIRAJA ACHARYA K

 

Continue Reading
Click to comment

Leave a Reply

Your email address will not be published. Required fields are marked *

Advertisement