Published
11 hours agoon
By
Akkare News

ಈ ಕಾರ್ಯಕ್ರಮದಲ್ಲಿ ಸದ್ರಿ ಮಸೀದಿಯಲ್ಲಿ ಹತ್ತು ವರ್ಷಗಳ ಕಾಲ ಖತೀಬ್ ರಾಗಿ ಮದರಸ ವಿದ್ಯಾರ್ಥಿ ಗಳಿಗೆ ಅತ್ಯುತ್ತಮ ವಿದ್ಯೆಯನ್ನು ಜಮಾಹತ್ ನ ಎಲ್ಲಾ ಹಿರಿಯ ಕಿರಿಯರಿಗೆ ಧಾರ್ಮಿಕ ಭೋದನೆಯ ಮೂಲಕ ಉತ್ತಮ ಸೇವೆ ನೀಡಿದ ಖತೀಬರಾದ ಬದ್ರುದ್ದಿನ್ ದಾರಿಮಿ ಉಸ್ತಾದ್ ರವರನ್ನು ಸನ್ಮಾನಿಸಿ ಬಿಳ್ಕೋಡಲಾಯಿತ್ತು ಜುಮ್ಮಾ ಮಸೀದಿಯ ಅದ್ಯಕ್ಷರು, ರಾಜ್ಯ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಸನ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರರಾದ ಸಲೀಂ ಕೊಲ್ಲಹಳ್ಳಿ, ಮದರಸ ಗುರುಗಳಾದ ಸ್ವಾದೀಕ್ ಉಸ್ತಾದ್,ಮಸೀದಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಜಮಾಹತ್ ಸದಸ್ಯರು, ಯುವಕರು ಹಿರಿಯರು, ಕಿರಿಯರು ಭಾಗವಹಿಸಿದ್ದರು


