Published
9 hours agoon
By
Akkare News

ಗೊಂಚಲಿನ ಅಧ್ಯಕ್ಷೆ ಶಾಲಿನಿ,ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರರಾದ ಸಂಧ್ಯಾ ರಾಮಚಂದ್ರ ಗೌಡ,ಅಂಗನವಾಡಿ ಕಾರ್ಯಕರ್ತೆಯರಾದ ಅರುಣ ಬೀರಿಗ, ಸುಮಲತ ಕೋಡಿಂಬಾಡಿ, ಜಯಂತಿ ಮಠಂತಬೆಟ್ಟು, ಮಲ್ಲಿಕಾ ಆಳ್ವ ಬೆಳ್ಳಿಪ್ಪಾಡಿ, ವನಿತ ಬನ್ನೂರುಕಟ್ಟೆ, ರೇವತಿ ಕೊಡಿಮರ, ಮೀನಾಕ್ಷಿ ಶಾಂತಿನಗರ, ಆಶಾ ಕಾರ್ಯಕರ್ತೆಯರಾದ ಸುಪ್ರಿತ ಮತ್ತಿತರರು ಭಾಗವಹಿಸಿದ್ದರು.ಶಾಲಿನಿ ವೇದಾವತಿ ಅವರ ಕಿರು ಪರಿಚಯ ಮಾಡಿದರು.
ನೂತನವಾಗಿ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆ ಶಾಲಿನಿ, ಅಂಗನವಾಡಿ ಸಹಾಯಕಿ ಮೇಘನ, ವೇದಾವತಿ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ,ಎಲ್.ಸಿ.ಪಿ.ಆರ್.ಗಳಾದ ಪ್ರಿಯ, ಭವಾನಿ,ಪೌರಕಾರ್ಮಿಕರಾದ ಸೌಮ್ಯ ಗೀತಾ ಲಕ್ಷ್ಮಿ, ಅನಿಲ ಕೋಡಿ ಎಂಟರ್ಪ್ರೈಸಸ್ ಪ್ರೈಸ್ ಮಾಲಕ ಬಶೀರ್ ಮತ್ತಿತರರು ಭಾಗವಹಿಸಿದ್ದರು.ಮಲ್ಲಿಕಾ ಆಳ್ವ ಸ್ವರಚಿತ ಕವನ ಹಾಡಿದರು. ಸುಂದರಿ ಪ್ರಾರ್ಥಿಸಿ ಮೇಘನ ಸ್ವಾಗತಿಸಿದರು. ದಿವ್ಯ ಕಾರ್ಯಕ್ರಮ ನಿರೂಪಿಸಿದರು.




