Published
7 months agoon
By
Akkare Newsರೈ ಎಸ್ಟೇಟ್ ಎಜುಕೇಷನ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೂಡುಬಿದರೆ ಆಳ್ವಾಸ್ ನಲ್ಲಿ ಜೂನ್ 7,8ನಡೆಯುವ ಉದ್ಯೋಗ ಮೇಳ ಕ್ಕೆ ಪೂರ್ವ ತಯಾರಿ ಮಾಹಿತಿ ಶಿಬಿರ 3/06/2024ನೇ ಬೆಳಿಗ್ಗೆ 10ರಿಂದ ಟ್ರಸ್ಟ್ ನ ಸಭಾಭವನ ದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿರುತ್ತಾರೆ.