ಮಂಗಳೂರು : ಕೆನರಾ ಕ್ಲಬ್ನ ಸದಸ್ಯರು, ಹಾಗೂ ಜಿಲ್ಲೆಯಾದ್ಯಂತ ಹೆಸರುವಾಸಿಯಾದ ಅಂಬಿಕಾ ಡ್ರೈವಿಂಗ್ ಸ್ಕೂಲ್ ನ ಶ್ರೀ ಸುರೇಶ್ ಕೆ. ಎ. ಶೆಟ್ಟಿ ರವರ ನಿಧನ ಹೊಂದಿದ್ದಾರೆ.
ಪ್ರಗತಿಪರ ಕೃಷಿಕರು ಹಾಗೂ ಹೋಟೆಲ್ ಸಂದೀಪ್ ಸಾಲೆತ್ತೂರು ಇದರ ಮಾಲಕರಾದ ಪುಡಿಕೆತ್ತೂರು ಶ್ರೀ ವೆಂಕಪ್ಪ ಪೂಜಾರಿಯವರು ನಿನ್ನೆ ರಾತ್ರಿ ಹೃದಯಘಾತದಿಂದ ನಿಧನರಾದರು.
ಬಂಟ್ವಾಳ :ಸುಮಿತ್ ಆಳ್ವ ಬಡಿಲಗುತ್ತು ಇವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿರುತ್ತಾರೆ.ದಿವಂಗತ ಸತೀಶ್ ಆಳ್ವ ಪೊನ್ನೋಡಿ ಪರಾರಿ ಗುತ್ತು ಇವರ ಸುಪುತ್ರ ಹಾಗೂ ಸುಪ್ರೀತ್ ಆಳ್ವರ ಸಹೋದರ. ಅವರ ಅಂತ್ಯಕ್ರಿಯೆಯು ಇಂದು ಜೂ 25ರಂದು ಬೆಳಿಗ್ಗೆ ಗುರುವಾರ 10 ಗಂಟೆಗೆ...
ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಆಗಿದ್ದ ವ್ಯಕ್ತಿಯೊಬ್ಬರು ಹೊಸ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಭೀಕರ ಘಟನೆ ನಗರದ ಪದವಿನಂಗಡಿಯಲ್ಲಿ ನಡೆದಿದೆ. ಉಳ್ಳಾಲ ಧರ್ಮನಗರ ನಿವಾಸಿಯಾದ ಸಂತೋಷ್ ಪೂಜಾರಿ...
ಪುತ್ತೂರು, ಜೂನ್ 5: ಪುತ್ತೂರಿನ ಬೆದ್ರಾಳ ನಿವಾಸಿ, ಉದ್ಯಮಿ ಹಾಗೂ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದ ಸಾಗರ್ ಇಬ್ರಾಹಿಂ ಹಾಜಿ ಅವರು ಶುಕ್ರವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ...
ಉಪ್ಪಿನಂಗಡಿ ಗ್ರಾಮ ಪಂಚಾಯತಿ ಸದಸ್ಯರೂ,ಕಾಂಗ್ರೆಸ್ ಪಕ್ಷದ ಮುಖಂಡರು ಆದ, ಜನಾಬ್ ಇಬ್ರಾಹಿಂ ಹಳೆಗೇಟುರವರು ಅಲ್ಪ ಕಾಲದ ಅನಾರೋಗ್ಯದಿಂದ ಇದ್ದು ಇದೀಗ ಅವರ ಸ್ವಗ್ರಹದಲ್ಲಿ ನಿಧನ ರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು: ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಬಿದ್ದ ಬೇಲೂರು ಮೂಲದ ಯುವಕನೋರ್ವಮೃತಪಟ್ಟ ಘಟನೆ ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ಮೇ 24ರ ರಾತ್ರಿ ಸಂಭವಿಸಿದೆ. ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ...
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಹೊಳೆಯಲ್ಲಿ ಕಣ್ಮರೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಪುತ್ತೂರಿನ ವಿವೇಕಾನಂದ ಫಾರ್ಮಾಸ್ಯುಟಿಕಲ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಕಿರಣ್ ಎಂದು ಗುರುತಿಸಲಾಗಿದೆ. ಗದಗ ಮೂಲದವರಾಗಿರುವ ಕಿರಣ್ ಕಲ್ಲಡ್ಕದಲ್ಲಿ ವಾಸ್ತವ್ಯ ಹೊಂದಿದ್ದರು...
ಪುತ್ತೂರು: ಸಾಲ್ಮರ ಶ್ರೀದುರ್ಗಾ ಲೈಟಿಂಗ್ಸ್ & ಸೌಂಡ್ಸ್ ಮಾಲಕ ಕೆ.ಕೃಷ್ಣಪ್ಪ(74ವ.)ರವರು ವಯೋಸಹಜ ಕಾಯಿಲೆಯಿಂದ ಮೇ.16 ರಂದು ಮುಂಜಾನೆ ನಸುಕಿನ ವೇಳೆ ನಿಧನ ಹೊಂದಿದ್ದಾರೆ. ಕೆ.ಕೃಷ್ಣಪ್ಪರವರು ಶ್ರೀದುರ್ಗಾ ಲೈಟಿಂಗ್ಸ್ ಸೌಂಡ್ಸ್ ಅನ್ನು ಕಳೆದ 48 ವರ್ಷಗಳಿಂದ...
ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ನಿವಾಸಿ ದೈವಗಳ ಹಿರಿಯ ಪರಿಚಾರಕರಾದ ಶೇಷಪ್ಪ ಮಡಿವಾಳ (75ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಮೇ 13ರಂದು ಸ್ವಗೃಹದಲ್ಲಿ ನಿಧನರಾದರು. ಶೇಷಪ್ಪ ಮಡಿವಾಳ ಅವರು ಕಳೆದ 55 ವರ್ಷಗಳಿಂದ ವಿವಿಧ...