Published
5 months agoon
By
Akkare Newsಕೋಡಿಂಬಾಡಿ: ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ನ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು ಇವರ ಮಾತೃಶ್ರೀ ಶ್ರೀಮತಿ ಕಾವೇರಿ ಸೇಸಪ್ಪ ಗೌಡ(85) ಪಮ್ಮನಮಜಲು ಇವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ವಿಧಿವಶರಾದರು.
ಅವರು 5 ಗಂಡು ಮತ್ತು 4 ಜನ ಹೆಣ್ಣುಮಕ್ಕಳು ಸೇರಿದಂತೆ ಸೊಸೆಯಂದಿರು,ಅಳಿಯದಿರು,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವರು.
ಮೃತರ ಅಂತಿಮ ವಿಧಿ-ವಿಧಾನವು ಇಂದು(26-07-2024) ಬೆಳಿಗ್ಗೆ ಗಂಟೆ 11:00 ಕ್ಕೆ ಸ್ವಗಹ ಕೋಡಿಂಬಾಡಿ-ಬೆಳ್ಳಿಪ್ಪಾಡಿ ಗ್ರಾಮದ ಪಮ್ಮನಮಜಲುವಿನಲ್ಲಿ ನಡೆಯಲಿದೆ.