ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಚಾಪಳ್ಳ: ಪಿಕ್ ಅಪ್ – ಬೈಕ್ ಅಪಘಾತ, ಬೈಕ್‌ ಸವಾರರಿಗೆ ಗಾಯ

Published

on

ಕಾಣಿಯೂರು: ಪಿಕ್ ಅಪ್ ಮತ್ತು ಬೈಕ್ ಮದ್ಯೆ ಅಪಘಾತ ನಡೆದ ಘಟನೆ ಸವಣೂರು ಸಮೀಪ ಚಾಪಳ್ಳ ಎಂಬಲ್ಲಿ ಅ.7ರಂದು ಬೆಳಿಗ್ಗೆ ನಡೆದಿದೆ.
ಘಟನೆಯಿಂದ ಬೈಕ್ ಸವಾರರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

 

 

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version