Published
2 years agoon
By
Akkare News


ಬೆಂಗಳೂರು : ಸಾರಿಗೆ ಇಲಾಖೆಯ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಂದ ದುಬಾರಿ ಪ್ರಯಾಣ ದರ ಪಡೆಯುತ್ತಾರೆಂದು ದೂರು ಬಂದ ಕಾರಣ ಸಾರಿಗೆ ಅಧಿಕಾರಿಗಳು ಬಸ್ಸುಗಳನ್ನು ಪರಿಶೀಲಿಸಿ ಪ್ರಯಾಣಿಕರಿಂದ ಪ್ರಯಾಣ ದರ ಪರಿಶೀಲನೆ ನಡೆಸಿದರು ಮತ್ತು ದುಬಾರಿ ಪ್ರಯಾಣದರ ಪಡೆದ ಬಸ್ಸುಗಳ ಮೇಲೆ ಕೇಸು ದಾಖಲಿಸಲಾಗಿದೆ







