Published
2 months agoon
By
Akkare Newsಉಪ್ಪಿನಂಗಡಿ : ಶಾಸಕರಾದ ಅಶೋಕ ಕುಮಾರ್ ರೈ ಯವರ ನೇತೃತ್ವದ, ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವಂಬರ್ 2ರಂದು ನಡೆಯುವ “ಅಶೋಕ ಜನಮನ 2024″(ವಸ್ತ್ರ ವಿತರಣೆ) ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರನ್ನು ಆಮಂತ್ರಿಸುವ ಉದ್ದೇಶದಿಂದ ಗ್ರಾಮ ಭೇಟಿಯನ್ನು ಇಂದು ಉಪ್ಪಿನಂಗಡಿಯ ಕಜ್ಜೆಕರ್ ಅಂಬೇಡ್ಕರ್ ಭವನದಲ್ಲಿ,ಸಂಜೆ 7:30ಕ್ಕೆ ಸಭೆ ನಡೆಯಲಿದೆ. ಎಲ್ಲರಿಗೂ ಆದರದ ಸ್ವಾಗತ.