Connect with us

ಇತರ

ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವ. ಹಾಗೂ ಸನ್ಮಾನ ಕಾರ್ಯಕ್ರಮ

Published

on

ಉಪ್ಪಿನಂಗಡಿ : ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವ. ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ, ಸತೀಶ್ ಬೋಳಾರ್ ಡಿಜಿನಾಮಿನಿ 3181 ಡಿಸ್ಟಿಕ್ ಅಸಿಸ್ಟೆಂಟ್ ಗವರ್ನರ್ ಡಾಕ್ಟರ್ ರಾಜಾರಾಮ್ ಕೆ. ಬಿ Z l ಹರೀಶ್ ವಿಟ್ಲ ಭಾಗವಹಿಸಿ ಶುಭನುಡಿದರು.ಅಧ್ಯಕ್ಷರಾದ ಜಾನ್ ಕ್ಯಾನುಟ ರವರು ಮಾತನಾಡಿ ಎಲ್ಲಾ ಹಬ್ಬಗಳನ್ನು ಆಚರಿಸುವ ಒಂದು ಸಂಸ್ಥೆ ಇದ್ದರೆ ಅದು ರೋಟರಿಸಂಸ್ಥೆ, ಹಲವು ವರ್ಷಗಳಿಂದ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾ ಬಂದಿರುತ್ತೇವೆ, ಸದಸ್ಯರ ಸಂಪೂರ್ಣ ಸಹಕಾರ ದೊರೆಯುತ್ತದೆ, ಮುಂದೆಯೂ ಕೂಡ ಈ ಸಹಕಾರವನ್ನು ನೀಡಬೇಕಾಗಿ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜೋತ್ಸವದ ಅಂಗವಾಗಿ ತಾಲೂಕು ಪ್ರಶಸ್ತಿ ಪಡೆದ ಉದಯ್ ಕುಮಾರ್ ಹಾಗೂ ಜಿಲ್ಲಾ ಪ್ರಶಸ್ತಿ ಪಡೆದ ಶಬೀರ್ ಕೆಂಪಿ ಯವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ipp ನವೀನ್ ನಿಯೋಜಿತ ಅಧ್ಯಕ್ಷl ಕೇಶವ್ ಕಾರ್ಯದರ್ಶಿ ಶ್ರೀಕಾಂತ್ ಹಾಗೂ ಕಾರ್ಯಕ್ರಮ ನಿರ್ವಹಣೆಯನ್ನು ಆಶಲತಾ ನಿರೂಪಿಸಿದರು ಎಲ್ಲಾ ಸದಸ್ಯರು ಸಹಕಾರ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version