Published
4 months agoon
By
Akkare News
ಪುತ್ತೂರು : ನ.06 ಪುತ್ತೂರಿನ ಹೃದಯ ಭಾಗವಾದ ಅರುಣ ಕಾಲಮಂದಿರದ ಎದುರಿನ ಕಣ್ಣನ್ ಕಾಂಪ್ಲೆಕ್ಸ್ ನಲ್ಲಿ ನಾಳೆ ಬೆಳಿಗ್ಗೆ 10.45ಗೆ ಮಾನನ್ ಎಂಟರ್ ಪ್ರೈಸಸ್ ಉದ್ಘಾಟನೆ ನಡೆಯಲಿದೆ. ತಮ್ಮೆಲ್ಲರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಸಂಸ್ಥೆಯ ಮಾಲಕರಾದ ಅರ್ಜುನ್ ತಿಳಿಸಿರುತ್ತಾರೆ.