Published
3 months agoon
By
Akkare News
24.12.2025 ರಂದು ಬೆಳಿಗ್ಗೆ 10.30ಕ್ಕೆ
ಸ್ಥಳ : ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಆವರಣ, ದರ್ಬೆ, ಪುತ್ತೂರು
ಅಧ್ಯಕ್ಷತೆ
: ಶ್ರೀ ವಿಜಯ ಕುಮಾರ್ ರೈ ಅಧ್ಯಕ್ಷರು, ಜಿಲ್ಲಾ ಕೃಷಿಕ ಸಮಾಜ, ದಕ್ಷಿಣ ಕನ್ನಡ
ಉದ್ಘಾಟನೆ ಮತ್ತು
ಸವಲತ್ತು ವಿತರಣೆ : ಶ್ರೀ ಅಶೋಕ್ ಕುಮಾರ್ ರೈ
ಮಾನ್ಯ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ
ಮುಖ್ಯ ಅತಿಥಿಗಳು :
ಶ್ರೀ ಅಮಲ ರಾಮಚಂದ್ರ
ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಪುತ್ತೂರು
ಶ್ರೀ ಉಮಾನಾಥ ಶೆಟ್ಟಿ
ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಪುತ್ತೂರು ತಾಲೂಕು
ಶ್ರೀ ರಾಕೇಶ್ ರೈ ಕೆಡೆಂಜಿ
ಅಧ್ಯಕ್ಷರು, ತಾಲೂಕು ಕೃಷಿಕ ಸಮಾಜ, ಕಡಬ
ಶ್ರೀ ಹೊನ್ನಪ್ಪ ಗೋವಿಂದೇ ಗೌಡ –
ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ
ಶ್ರೀ ಶಿವಶಂಕರ ಹೆಚ್. ದಾನೇಗೊಂಡರ
ಉಪ ಕೃಷಿ ನಿರ್ದೇಶಕರು-2, ಪುತ್ತೂರು ಉಪವಿಭಾಗ, ಪುತ್ತೂರು
ಶ್ರೀ ರಮೇಶ ಪಿ. ಕೆ.
ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬೆಳ್ತಂಗಡಿ
ತಾಂತ್ರಿಕ ಮಾಹಿತಿ ಮತ್ತು ಸಂಪನ್ಮೂಲ ವ್ಯಕ್ತಿ : ಶ್ರೀ ಡಾ| ನಾಗರಾಜ್ ಹಿರಿಯ ವಿಜ್ಞಾನಿ ಸಿಪಿಸಿಆರ್ ವಿಟ್ಲ
ತಾಲ್ಲೂಕಿನ ಎಲ್ಲಾ ರೈತರಿಗೆ, ಕೃಷಿಕ ಸಮಾಜದ ನಿರ್ದೇಶಕರುಗಳಿಗೆ, ರೈತ ಸಂಘದ, ಸಹಕಾರ ಸಂಘದ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಪ್ರಗತಿಪರ ರೈತರುಗಳು ಮತ್ತು ರೈತ ಮಹಿಳೆಯರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸಲಾಗಿದೆ.
ಸರ್ವರಿಗೂ ಆದರದ ಸ್ವಾಗತ…
ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ,