Published
6 months agoon
By
Akkare News
ಪುತ್ತೂರು: ಸಂಯುಕ್ತ ಆಶ್ರಯ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ರಿ ಬೆಂಗಳೂರು ಬಹುವಚನಂ ಪುತ್ತೂರು. ವತಿಯಿಂದ ದಿನಾಂಕ 05/10/25 ಭಾನುವಾರ ಬೆಳಿಗ್ಗೆ 10 ರಿಂದ 7 ಗಂಟೆಯವರೆಗೆ ಪುತ್ತೂರಿನ ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರದಲ್ಲಿ *ಸಂಯುಕ್ತ ಆಶ್ರಯ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ರಿ ಬೆಂಗಳೂರು ಬಹುವಚನಂ ಪುತ್ತೂರು ವತಿಯಿಂದ “ವಿಶ್ವ ಬನ್ನಂಜೆ 90ನಮನ”*ನಡೆಯಲಿದೆ.
ಇದರಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಶ್ರೀ ಬಲರಾಮ ಆಚಾರ್ಯ ಅಧ್ಯಕ್ಷರು, ಜಿ. ಎಲ್. ಸಮೂಹ ಸಂಸ್ಥೆಗಳು.
ಉದ್ಘಾಟನೆ ಶ್ರೀ ಚಕ್ರವರ್ತಿ ಸೂಲಿಬೆಲೆ ಸಂಸ್ಥಾಪಕರು, ಯುವ ಬ್ರಿಗೇಡ್. ಅಭ್ಯಾಗತರು ಶ್ರೀ ಅಶೋಕ ಕುಮಾರ ರೈ ಶಾಸಕರು, ಪುತ್ತೂರು.
ಶ್ರೀ ಪಂಜಗುಡ್ಡೆ ಈಶ್ವರ ಭಟ್ ಆಡಳಿತ ಮೊತ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು.
ಪ್ರಸ್ತಾವನೆ ಶ್ರೀ ಮಲ್ಲೇಪುರಂ ಜಿ. ವೆಂಕಟೇಶ ವಿಶ್ರಾಂತ ಕುಲಪತಿಗಳು ಮತ್ತು ಕಾರ್ಯಾಧ್ಯಕ್ಷರು, ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ(ರಿ) ಬೆಂಗಳೂರು.
“ಸಾವು ಅಮಂಗಳವಲ್ಲ ಬಿಡುಗಡೆ.”ನಿರೂಪಣೆ : ಶ್ರೀ ಐ. ಕೆ. ಬೊಳುವಾರು ಸ್ವಾಗತ : ಡಾ.ಶ್ರೀಶ ಕುಮಾರ ಎಂ. ಕೆ.
ವಂದನಾರ್ಪಣೆ : ಶ್ರೀ ಶ್ರೀಧರ. ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.