Connect with us

ಕಾರ್ಯಕ್ರಮಗಳು

ನಮ್ಮ ಜವನರ್ ಬರಿಮಾರು ಸೆಪ್ಟೆಂಬರ್ 07 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಪ್ರಯುಕ್ತ ಹಿಂದೂ ಬಾಂಧವರಿಗಾಗಿ ಕುಸಲ್ದ ಗೊಬ್ಬುಲು ಕೆಸರ್ದ ಕಂಡೊಡು

Published

on

ಬಂಟ್ವಾಳ.ಆ.31: ನಮ್ಮ ಜವನರ್ ಬರಿಮಾರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಪ್ರಯುಕ್ತ ಹಿಂದೂ ಬಾಂಧವರಿಗಾಗಿ ಕುಸಲ್ದ ಗೊಬ್ಬುಲು ಕೆಸರ್ದ ಕಂಡೊಡು ದಿನಾಂಕ : 07-09-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 8.00ರಿಂದ ಬರಿಮಾರು ಬಾಬಯರೆಪಾಲು ಶ್ರೀ ನಾಗದೇವರ ಸನ್ನಿಧಿಯ ವಠಾರದ ಗದ್ದೆಯಲ್ಲಿ ನಡೆಯಲಿದೆ.

ಅಧ್ಯಕ್ಷತೆ.ಶ್ರೀ ಹರಿಕೃಷ್ಣ B.S. ಬರಿಮಾರು ಅಧ್ಯಕ್ಷರು, ಬಿಲ್ಲವ ಗ್ರಾಮ ಸಮಿತಿ
ಮುಖ್ಯ ಅತಿಥಿಗಳು
ಶ್ರೀ ಸತ್ಯಜಿತ್ ಸುರತ್ಕಲ್ ರಾಜ್ಯಾಧ್ಯಕ್ಷರು, ಶ್ರೀ ನಾರಾಯಣ ಗುರು ವಿಚಾರ ವೇದಿಕೆ
ಶ್ರೀ ಪದ್ಮರಾಜ್ R. ಪೂಜಾರಿ , ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನ ಕುದ್ರೋಳಿ
ಶ್ರೀ ಉಮೇಶ್ ಪೂಜಾರಿ ‘ರತ್ನಶ್ರೀ ಪದ್ಮ ನಿಲಯ’ ಆಲಂಗಾರು ಬಿಲ್ಡಿಂಗ್ ಕಾಂಟ್ರಾಕ್ಟರ್
ಶ್ರೀ ಸಂತೋಷ್ ಪೂಜಾರಿ ಅಧ್ಯಕ್ಷರು, ಗ್ರಾಮ ಪಂಚಾಯತ್ ನರಿಕೊಂಬು
ಶ್ರೀ ಸುರೇಶ್ ಪೂಜಾರಿ ಸೂರ್ಯ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಮಾಣಿ
ಶ್ರೀ ಶಿವರಾಜ್ P.R. ಅಧ್ಯಕ್ಷರು, ಯುವವಾಹಿನಿ (ರಿ.) ಮಾಣಿ ಘಟಕ
ಶ್ರೀ ಕೂಸಪ್ಪ ಪೂಜಾರಿ ಬರಿಮಾರುಗುತ್ತು
ಶ್ರೀ ವಿದ್ಯಾಧರ ಪೂಜಾರಿ ಪೆರ್ಲಾಪು, ನಿವೃತ್ತ ಸೈನಿಕರು
ಶ್ರೀ ಬಾಲಕೃಷ್ಣ ಪೂಜಾರಿ, ಬಾಬಯರೆಪಾಲು ಕೆಸರುಗದ್ದೆಯ ಮಾಲಕರು

ಸನ್ಮಾನ ಕಾರ್ಯಕ್ರಮ

: ಶ್ರೀ ವೆಂಕಪ್ಪ ಪೂಜಾರಿ ದೇಲಬೆಟ್ಟು, ಹಿಲಯ ಭಜನೆಗಾರರು

: ಶ್ರೀ ಸಂಜೀವ ಪೂಜಾರಿ ಗಾಣದಪಾಲು, ಮೂರ್ತೆದಾರರು

: ಶ್ರೀ ಮೋನಪ್ಪ ಪೂಜಾರಿ ದೇವಸ್ಥಾನಕೋಡಿ, ಮೂರ್ತೆದಾರರು

: ಶ್ರೀ ಜನಾರ್ಧನ ಪೂಜಾರಿ ಗುಂಡ್ಯಡ್ಕ, ಮೂರ್ತೆದಾರರು

: ಶ್ರೀ ಸುನೀಲ್ ಕುಮಾರ್ S., ಮೆಸ್ಲಾಂ ಲೈನ್‌ಮ್ಯಾನ್

: ಕು| ರಕ್ಷಾ G. ಗೋಪುಕೋಡಿ, ಕ್ರೀಡಾಪಟು

: ಕು| ದಿಶಾ ಕಡವಿನ ಬಳಿ, ಬರಿಮಾರು,
ತಮಗೆಲ್ಲರಿಗೂ ಸ್ವಾಗತ ಬಯಸುವ ಹರಿಕೃಷ್ಣ ಬರಿಮಾರು ಅಧ್ಯಕ್ಷರು ಬಿಲ್ಲವ ಗ್ರಾಮ ಸಮಿತಿ ಬರಿಮಾರು

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version