Connect with us

ಕಾರ್ಯಕ್ರಮಗಳು

ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ ವಿಭಿನ್ನ ರೀತಿಯ ಡೈಮಂಡ್ ಎಕ್ಸಿಬಿಷನ್ ಉದ್ಘಾಟನೆ: ಗ್ರಾಹಕರ ಅಭಿರುಚಿಗೆ ತಕ್ಕಂತೆ ಡೈಮಂಡ್ ಸಂಗ್ರಹ :ಧನ್ಯ ಪೂಜಾರಿ,ನಟಿ ಧರ್ಮ ಚಾವಡಿ ಸಿನಿಮಾ

Published

on

ಸುಲ್ತಾನ್ ಮಳಿಗೆಯಲ್ಲಿ ಅಮೋಘ ಸಂಗ್ರಹವಿದೆ-ಧನ್ಯ ಪೂಜಾರಿ                                                                                                                                                                                                                                    ಈ ಸುಲ್ತಾನ್ ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆ-ಎಲ್.ಟಿ. ಅಬ್ದುಲ್ ರಝಾಕ್ ಹಾಜಿ :                                                                                                                                                                                                      ಸುಲ್ತಾನ್ ಮಳಿಗೆ ಹೊಸತನಗಳನ್ನು ಪರಿಚಯಿಸುತ್ತಿದೆ-ಆಯಿಷಾ ಪೆರ್ನೆ         

ಪುತ್ತೂರು: ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ ಆಭರಣಗಳ ಅಮೋಘ ಸಂಗ್ರಹವಿದ್ದು ಗ್ರಾಹಕರ ಅಭಿರುಚಿಗೆ ತಕ್ಕಂತೆ ಇಲ್ಲಿ ಡೈಮಂಡ್ ಕಲೆಕ್ಷನ್ ಕೂಡಾ ಇದೆ ಎಂದು ಧರ್ಮಚಾವಡಿ ತುಳು ಸಿನಿಮಾದ ನಟಿ ಧನ್ಯ ಪೂಜಾರಿ ಹೇಳಿದರು.

ಪುತ್ತೂರು ಏಳ್ಳುಡಿಯಲ್ಲಿರುವ ಸುಲ್ತಾನ್ ಡೈಮಂಡ್ ಆ್ಯಂಡ್ 1 ದಕ್ಷಿಣ ಭಾರತದ ಪ್ರೀಮಿಯರ್ ವಜ್ರಾಭರಣ ಪ್ರದರ್ಶನ ವಿಶ್ವ ವಜ್ರ ಡೈಮಂಡ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಎಕ್ಸಿಬಿಷನ್ ಉದ್ಘಾಟಿಸಿ, ಆಭರಣಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಹೆಲ್ತ್ ಆ್ಯಂಡ್ ಸ್ಯಾನಿಟರಿ ಇನ್ಸೆಕ್ಟರ್ ಆಯಿಶಾ ಪೆರ್ನೆ ಮಾತನಾಡಿ ಸುಲ್ತಾನ್ ಗೋಲ್ಡ್ ಮಳಿಗೆಯು ಆಭರಣ ಕ್ಷೇತ್ರದ ಸುಲ್ತಾನ್ ಆಗಿ ಮೆರೆಯುತ್ತಿದ್ದು ಸದಾ ಹೊಸತನಗಳೊಂದಿಗೆ ಆಭರಣಗಳನ್ನು ಪರಿಚಯಿಸುತ್ತಿದೆ, ವಿವಿಧಶೈಲಿಯ ಚಿನ್ನಾಭರಣಗಳನ್ನು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಹೇಳಿದರು. ಮೊದಲು ಸುಲ್ತಾನ್ ಗಾಗಿ ಮಂಗಳೂರಿಗೆ ಹೋಗಬೇಕಾಗಿದ್ದು, ಈಗ ಸುಲ್ತಾನ್ ಮಳಿಗೆ ಪುತ್ತೂರಿನಲ್ಲಿರುವುದು ಸಂತಸದ ವಿಚಾರ ಎಂದರು. ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಸುಲ್ತಾನ್ ಡೈಮಂಡ್ ಗೋಲ್ಡ್‌ ಮಳಿಗೆ ಎಲ್ಲರಿಗೂ ಚಿರಪರಿಚಿತ ಮಳಿಗೆಯಾಗಿದ್ದು ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರುಗಳಿಸಿದೆ.

ಹೆಸರಿಗೆ ತಕ್ಕಂತೆ ಇಲ್ಲಿ ಹಳೆಯ ಕಹರನ್ ಕೂಡಾ ರವ, ಆ ಮಳಿಗೆ ಮೂಲಕ ಬಡವರಿಗೆ ಸಹಾಯ ಹಸ್ತ ಚಾಚುವ ಕಾರ್ಯವೂ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಹಕರ ಪರವಾಗಿ ಶನಾಜ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದರ್ಬೆ ಗ್ಲಾಮ್ ಸ್ಟು ಡಿಯೋದ ದಿವ್ಯಾ ಸಂತೋಷ್ ರೈ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಅಲಿ ಪರ್ಲಡ್ಕ, ಲಸ್ರಾದೋ ಮೆಟಲ್ ಮಾರ್ಟ್ ನ ಜಸಿಂತಾ ಫೆರ್ನಾಂಡೀಸ್ ವಿವಿಧ ವಿನ್ಯಾಸದ ಡೈಮಂಡ್ ಆಭರಣಗಳನ್ನು ಬಿಡುಗಡೆಗೊಳಿಸಿದರು. ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಮಳಿಗೆಯ ಪುತ್ತೂರು ಬ್ಯಾಂಟ್ ಮ್ಯಾನೇಜ‌ರ್ ಬಾಬು, ಮಾರ್ಕೆಟಿಂಗ್ ಮ್ಯಾನೇಜರ್ ಹಮ್ರಾಝ್, ಮ್ಯಾನೇಜರ್ ಗಳಾದ ರಹಾವತ್, ಸಾದಿಕ್ ಉಪಸ್ಥಿತರಿದ್ದರು. ನಿರೂಪಕಿ ಮಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version