Connect with us

ಕಾರ್ಯಕ್ರಮಗಳು

ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.) ಮಂಗಳ ಕಿಸಾನ್ ಸಮೃದ್ಧಿ ವಿಭಾಗ ವತಿಯಿಂದ 2026ನೇ ಸಾಲಿನ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದ 150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಕಾರ್ಯಕ್ರಮ

Published

on

ದಿನಾಂಕ ; 21-09-2026ನೇ ಸೋಮವಾರ ಸಮಯ : ಬೆಳಿಗ್ಗೆ ಗಂಟೆ 10-00ಕ್ಕೆ ಸ್ಥಳ : ಸ್ಪರ್ಶಾ ಕಲಾ ಮಂದಿರ, ಬಿ.ಸಿ.ರೋಡು ಸಮಾರಂಭ ಕಾರ್ಯಕ್ರಮ ಉದ್ಘಾಟನೆ : ಯೋಗಿ ಕೌಸ್ತುಭ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಪ್ರಥಮ ಕೃಷಿ ಪ್ರಶಸ್ತಿ ಶ್ರೀ ಮಹಾಲಕ್ಷ್ಮೀ ದುರ್ಗಾಂಬಾ ಕ್ಷೇತ್ರ ಶ್ರೀ ಧಾಮ ಮಾಣಿಲ ಸನ್ಮಾನ ಚಾಲನೆ : ಶ್ರೀ ಯು.ಟಿ.ಖಾದರ್ ಫರೀದ್, ಸನ್ಮಾನ್ಯ ಆರೋಗ್ಯ ಕುಟುಂಬ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವರು ದ.ಕ. ಜಿಲ್ಲೆ

ಅಧ್ಯಕ್ಷತೆ : ಶ್ರೀ ಮೋಹನ್ ಗೌಡ, ಆಡಳಿತ ನಿದೇರ್ಶಕರು ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.) ಮುಖ್ಯ ಅಥಿತಿಗಳು : ಶ್ರೀ ಬಿ. ರಮಾನಾಥ ರೈ, ಮಾಜಿ ಉಸ್ತುವಾರಿ ಸಚಿವರು ದ.ಕ. ಜಿಲ್ಲೆ ಶ್ರೀ ರಾಜೇಶ್ ನ್ಯಾಕ್, ಉಳಿಪಾಡಿಗುತ್ತು, ಶಾಸಕರು ಬಂಟ್ವಾಳ ವಿಧಾನಸಬಾ ಕ್ಷೇತ್ರ ಹಾಗೂ ಕೃಷಿಕರು ಶ್ರೀ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರಕಾರ ಶ್ರೀ ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು ವಿಧಾನಸಬಾ ಕ್ಷೇತ್ರ ಹಾಗೂ ಕೃಷಿಕರು ಶ್ರೀ ಹರೀಶ್ ಇಂಜಾಡಿ, ಅಧ್ಯಕ್ಷರು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಆಡಳಿತ ಸಮಿತಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಶ್ರೀ ಕಿಶೋರ್ ಗೌಡ, ಶಿರಾಡಿ, ಸಂಚಾಲಕರು ಕಸ್ತೂರಿರಂಗನ್ ಹೋರಾಟ ಸಮಿತಿ ಶ್ರೀ ರಕ್ಷಿತ್ ಶಿವರಾಮ್, ಬೆಳ್ತಂಗಡಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀ ದೇವಪ್ಪ ಕುಲಾಲ್, ಪಂಜಿಕಲ್ಲು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಶ್ರೀ ಪದ್ಮರಾಜ್ ಪೂಜಾರಿ, ಕೋಶಾಧಿಕಾರಿಗಳು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ .
.
ಶ್ರೀ ಅಮ್ಮಣ್ಣ ರೈ, ಪುತ್ತೂರು, ನಿವೃತ್ತ ಸೈನಿಕರು (2025ನೇ ಕೃಷಿ ಪ್ರಶಸ್ತಿ ಸನ್ಮಾನಿತರು) ಶ್ರೀ ಪೊಸಂದೊಡಿ ದುಗ್ಗಪ್ಪ ಗೌಡ, ಬೆಳ್ತಂಗಡಿ, 2025ನೇ ಕೃಷಿ ಪ್ರಶಸ್ತಿ ಸನ್ಮಾನಿತರು ಶ್ರೀ ಮಾಳ ವಿನೀತ್ ಹೆಗ್ಡೆ, ಕಜಕಳಬೆಟ್ಟು, ಕಾರ್ಕಳ, 2025ನೇ ಕೃಷಿ ಪ್ರಶಸ್ತಿ ವಿಜೇತರು ಶ್ರೀ ರಾಮ ಮೂರ್ತಿ ಕಲ್ಕೂರ್ ಹೆಬ್ರಿ, ಮುದ್ರಾಡಿ, 2025ನೇ ಕೃಷಿ ಪ್ರಶಸ್ತಿ ವಿಜೇತರು ಶ್ರೀ ಲ್ಯಾನ್ಸಿ ಪಿರೇರಾ, ಪೊನ್ನಂಗಿಲ ಬಂಟ್ವಾಳ, 2025ನೇ ಕೃಷಿ ಪ್ರಶಸ್ತಿ ವಿಜೇತರು ಶ್ರೀ ಆನಂದ ಸಿ.ಹೆಚ್. ಕಾರಡ್ಕ, ಮುಳ್ಳೇರಿಯ, 2025ನೇ ಕೃಷಿ ಪ್ರಶಸ್ತಿ ವಿಜೇತರು ಶ್ರೀ ಮನ್ಮಥ ನಾಯಕ್, ಶಿವಪುರ ಹೆಬ್ರಿ, 2025ನೇ ಕೃಷಿ ಪ್ರಶಸ್ತಿ ವಿಜೇತರು ಶ್ರೀ ಸತೀಶ್ ಹೆಗ್ಡೆ, ರಟ್ಟಾಡಿ ಕುಂದಾಪುರ, 2025ನೇ ಕೃಷಿ ಪ್ರಶಸ್ತಿ ವಿಜೇತರು ಶ್ರೀ ಕೃಷ್ಣ ಭಟ್, ಎಡನೀರು, ಕಾಸರಗೋಡು 2025ನೇ ಕೃಷಿ ಪ್ರಶಸ್ತಿ ವಿಜೇತರು ಶ್ರೀ ಭಾರತಿ ರೈ, ಅರಿಯಡ್ಕ, ಪುತ್ತೂರು, ಹಿರಿಯ ಮುಖ್ಯಾಧಿಕಾರಿಗಳು ದಕ್ಷಿಣಕನ್ನಡ ಶ್ರೀ ಶಾರದಾ ಶೆಟ್ಟಿ, ಕಾರ್ಕಳ ಹಿರಿಯ ಮುಖ್ಯಾಧಿಕಾರಿಗಳು ಉಡುಪಿ ಶ್ರೀ ಪೂರ್ಣಿಮಾ ಅಡೂರ್, ಕಾಸರಗೋಡು ಜಿಲ್ಲಾ ಹಿರಿಯ ಅಧಿಕಾರಿಗಳು ಶ್ರೀ ಅಶ್ವಿನಿ ಮೋಹನ್ ಕುಮಾರ್, ಸಹ ಆಡಳಿತ ನಿರ್ದೇಶಕರು, ಕರ್ನಾಟಕ ಸಾವಯವ ಕೃಷಿ ಯೋಜನೆ ಸರ್ವರಿಗೂ ಆದರದ ಸ್ವಾಗತ ಬಯಸುವ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಕಾಸರಗೋಡು, ಮಂಜೇಶ್ವರ, ಹೆಬ್ರಿ, ಕುಂದಾಪುರ, ಕಾರ್ಕಳ, ಉಡುಪಿ ತಾಲೂಕುಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು

ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.), ಮಂಗಳೂರು ವಿಭಾಗ, ಬಿ.ಸಿ.ರೋಡ್. ಈ ಕಾರ್ಯಕ್ರಮ ಕ್ಕೆ ಸರ್ವರನ್ನು ಆದರದಿಂದ ಮೋಹನ್ ಗೌಡ, ಆಡಳಿತ ನಿದೇರ್ಶಕರು ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.) ಇವರು ಸ್ವಾಗತಿಸಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version