Connect with us

ಇತರ

ಶ್ರೀ ಕಲ್ಲೇಗ ಕಲ್ಕುಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆ

Published

on

ಪುತ್ತೂರು ತಾಲೂಕಿನ ಕಬಕ ಗ್ರಾಮದ ಶ್ರೀ ಕಲ್ಲೇಗ ಕಲ್ಕುಡ ದೈವಸ್ಥಾನ ದ ವ್ಯವಸ್ಥಾಪನಾ ಸಮಿತಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 25 ರನ್ವಯ ಈ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿರುವಂತೆ ರಚಿಸಿ ಆದೇಶ ಹೊರಡಿಸಿದೆ.

1) ಜಿನ್ನಪ್ಪ ಗೌಡ ಬಿನ್ ಮುತ್ತಗೌಡ,ಕಲ್ಲೇಗ ಮನೆ

2) ನಾರಾಯಣ ಮುಗೇರ ಬಿನ್ ಮುದರ ಮುಗೇರ,ಪೆರಿಯತ್ತೋಡಿ

3) ಪ್ರತೀಕ ಪಿ,ಕೋಂ: ಪೂರ್ಣೇಶ್ ಕುಮಾರ್ ಜಿ.ಸಿ, ಮಂಜಲ್ಪಡುಪು

4) ಜಾನಕಿ ಕೋಂ: ಬಾಲಕೃಷ್ಣ ಗೌಡ,ಮುರ

5) ಚಂದ್ರಶೇಖರ ಬಿನ್: ದಿ! ಸಂಕಪ್ಪ, ರಕ್ತೇಶ್ವರಿ ವಠಾರ

6) ಕೃಷ್ಣಪ್ಪ ಬಿನ್ : ಬಾಬು ಪೂಜಾರಿ,ಶಿವನಗರ

7) ಅಜಿತ್ ಕುಮಾರ್ ಬಿನ್ : ಕೆ.ನೇಮಿರಾಜ ಹೆಗ್ಗಡೆ, ಕಾರ್ಜಾಲು

8) ಬಿ.ಪ್ರಶಾಂತ್ ಬಿನ್ : ಸಂಜೀವ ಸಪಲ್ಯ, ಮುರ

9) ಪಿ.ರಾಮಚಂದ್ರ ನಾಯ್ಕ ಬಿನ್ : ಕುಂಞಣ್ಣ ನಾಯ್ಕ, ಮಂಜಲ್ಪಡುಪು

 

 

Continue Reading
Click to comment

Leave a Reply

Your email address will not be published. Required fields are marked *

Advertisement