Connect with us

ಇತ್ತೀಚಿನ ಸುದ್ದಿಗಳು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವನೃತ ಸ್ನಾನ ಸಂಪನ್ನ

Published

on

ಪುತ್ತೂರು: ಎ.10 ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ದ ಪುತ್ತೂರಿನ ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.17ರಂದು ಬ್ರಹ್ಮರಥೋತ್ಸವ ಬಳಿಕ ಎ.18ರಂದು ಶ್ರೀ ದೇವರ ಅವಭ್ರತ ಸವಾರಿ ಪೂರ್ಣಗೊಂಡು ಎ.19ರ ಬೆಳಗ್ಗಿನ ಜಾವ ಕುಮಾರಧಾರ ಹೊಳೆಯಲ್ಲಿ ಅವಕೃತ ಸ್ನಾನ ಸಂಪನ್ನಗೊಂಡಿತ್ತು.

 

ಕುಂಭಮೇಳದ ಮಾದರಿಯಲ್ಲಿ ಭಕ್ತರು ಶ್ರೀ ದೇವರ ಜೊತೆ ಅವನೃತ ಸ್ನಾನದಲ್ಲಿ ಪಾಲ್ಗೊಂಡು ಪುಣೀತರಾದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement