Connect with us

ಇತರ

ಮುರಳೀಧರ ರೈ ಮಠಂತಬೆಟ್ಟು ಬಗ್ಗೆ ಕಿಡಿಗೇಡಿಗಳಿಂದ ಅವಹೇಳನಕಾರಿ ಬರಹ,ತನಿಖೆಗೆ ಅಗ್ರಹಿಸಿ ಪೊಲೀಸ್ ಠಾಣೆ ಗೆ ದೂರು

Published

on

ಇತೀಚೆಗೆ ನಡೆದ ಕೊಲೆಯ ಬಗ್ಗೆ ಬೇಸತ್ತು ಕಾಂಗ್ರೆಸ್ ಪಕ್ಷದ ವಿವಿಧ ಜವಾಬ್ದಾರಿಗಳಿಗೆ ಮುರಳೀಧರ ರೈ(ಮಾಜಿ ಅಧ್ಯಕ್ಷರು ವಿಟ್ಲ- ಉಪ್ಪಿ ನಂಗಡಿ ಬ್ಲಾಕ್ ) ಯವರು ರಾಜೀನಾಮೆಯನ್ನು ನೀಡಿರುವ ವರದಿಗೆ ಸಂಬಂಧಿಸಿ ಕಿಡಿಗೇಡಿಗಳು ಅವರನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಸಂಬಂಧಿಸಿ ಈ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದಿನಾಂಕ : 06- 06- 2025 (ಶುಕ್ರವಾರ)ರಂದು ಬೆಳಗ್ಗೆ 10:30ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಈ ಸಂದರ್ಭ ದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು..

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement