Connect with us

ಇತರ

*ಜು.13ರಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ದ.ಕ.ಜಿಲ್ಲೆಗೆ ಭೇಟಿ*

Published

on

ರಾಜ್ಯ ಸಾರಿಗೆ ಮತ್ತು ಮುಜರಾಯಿ ರಾಮಲಿಂಗಾರೆಡ್ಡಿ ಜು.13ರಂದು ಆಗಮಿಸಲಿದ್ದಾರೆ. ಸಚಿವ ದ.ಕ.ಜಿಲ್ಲೆಗೆ ಅಂದು ಬೆಳಗ್ಗೆ 6:55 ಮಂಗಳೂರಿಗೆ ಆಗಮಿಸಿ ನಂತರ ಉಡುಪಿಗೆ ತೆರಳಲಿದ್ದಾರೆ. ಮಧ್ಯಾಹ್ನ 12ಕ್ಕೆ ನಗರಕ್ಕೆ ಆಗಮಿಸಿ ನೂತನವಾಗಿ ನಿರ್ಮಿಸಿರುವ ಸ್ವಯಂ ಚಾಲಿತ ಚಾಲನಾ ಪಥವನ್ನು ಉದ್ಘಾಟಿಸುವರು. ಅಪರಾಹ್ನ 3:25ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement